ಖಾಸಗಿ ಶಾಲೆಯ ಶಿಕ್ಷಕರ ಗೋಳು ಕೇಳುವವರು ಯಾರು?

ಖಾಸಗಿ ಶಾಲೆಯ ಶಿಕ್ಷಕರ ಗೋಳು ಕೇಳುವವರು ಯಾರು?

ಬೆಳಗಾವಿ-

 ದೇಶ ನಿರ್ಮಾಣದ ತಮ್ಮದೇ ಆದ ಕೊಡುಗೆ ನೋಡಿಕೊಂಡು ಬಂದ ಶಿಕ್ಷಕರ ಗೋಳು ಈಗ ಕೇಳ ತೀರದು. ಅದರಲ್ಲೂ ಖಾಸಗಿ ಶಾಲಾ ಶಿಕ್ಷಕರಿಗೆ ಕಳೆದ ಐದಾರು ತಿಂಗಳಿಂದ ಸಂಬಳ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳಗೆ ಸಾದ್ಯವೇ ಆಗುತ್ತಿಲ್ಲಾ. ಹೀಗಾಗಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಬಹುತೇಕ ಶಾಲಾ ಶಿಕ್ಷಕರು ಕಪ್ಪು ಪಟ್ಟಿ ಧರಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಲೋಕಾಪುರ ಖಾಸಗ ಶಾಲೆಯಾದ ರಾಯಲ್ ಪ್ಯಾಲೇಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಸ್ತುತವಾಗಿ ಸಮಸ್ಯೆಗಳ ಸರಮಾಲೆಯಲ್ಲಿ ನರಳುತ್ತಿರುವ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರವು ನೆರವಿಗೆ ಬರಬೇಕೆಂದು ಸಂಸ್ಥೆಯ ಮುಖ್ಯಸ್ಥರು ಆಗ್ರಹಿಸಿದ್ದಾರೆ.  ಈ ಸಂದರ್ಭದಲ್ಲಿ ಕಪ್ಪುಪಟ್ಟಿಯನ್ನು ಪ್ರದರ್ಶಿಸುವ ಮೂಲಕ ಸರ್ಕಾರದ ಜಾಣಕುರುಡ ನೀತಿಯನ್ನು ವಿರೋಧಿಸಲಾಗಿದೆ.

Previous ಅಮಾನತ್ತು ಗೊಂಡ ತಹಶಿಲ್ದಾರರ ಪರ ಪ್ರತಿಭಟನೆ.
Next ಬಿಜೆಪಿ ಮಾಜಿ ಶಾಸಕರ ಪುತ್ರ ನೇಣಿಗೆ ಶರಣು.

You might also like

0 Comments

No Comments Yet!

You can be first to comment this post!

Leave a Reply