ನಾರಿಹಳ್ಳ ಜಲಾಶಯದಿಂದ ನೀರು ಬಿಡುಗಡೆ-ಹಳ್ಳದ ವ್ಯಾಪ್ತಿಯ ಜನ ಜಾನುವಾರುಗಳಿಗೆ ಎಚ್ಚರಿಕೆ

ನಾರಿಹಳ್ಳ ಜಲಾಶಯದಿಂದ ನೀರು ಬಿಡುಗಡೆ-ಹಳ್ಳದ ವ್ಯಾಪ್ತಿಯ ಜನ ಜಾನುವಾರುಗಳಿಗೆ ಎಚ್ಚರಿಕೆ

ಬಳ್ಳಾರಿ-

ಬಳ್ಳಾರಿ  ಜಿಲ್ಲೆಯ ಸಂಡೂರು ತಾಲೂಕಿನ ನಾರಿಹಳ್ಳ ಜಲಾಶಯ  542.7 ಮೀ. ನಷ್ಟು ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿ ಹಳ್ಳಕ್ಕೆ ನೀರು ಬಿಡಲಾಗುವುದು. ಸಂಡೂರು ಸುತ್ತಮುತ್ತ ಭಾರೀ ಮಳೆಯ ಹಿನ್ನೆಲೆಯಲ್ಲಿ ಯಾವುದೇ ಕ್ಷಣ ಜಲಾಶಯ ಮಟ್ಟ 542.31 ಮೀ.ಭರ್ತಿಯಾಗುವ ಸಂಭವವಿದ್ದು,  ನಾರಿಹಳ್ಳದುದ್ದಕ್ಕೂ ಇರುವ ಗ್ರಾಮಸ್ಥರು, ರೈತರು ಮತ್ತು ಜನ-ಜಾನುವಾರುಗಳಿಗೆ ಎಚ್ಚರಿಕೆ ನೀಡಲಾಗಿದೆ.  ಹಳ್ಳದ ವ್ಯಾಪ್ತಿಯ ಜನರು ತಮ್ಮ ತಮ್ಮ ಜಾನುವಾರು ಅಥವಾ ಪ್ರಮುಖ ಉಪಕರಣಗಳನ್ನು ಈ ಕೂಡಲೇ  ಸುರಕ್ಷಿತ ಸ್ಥಳಕ್ಕೆ ರವಾನಿಸಿಕೊಳ್ಳುವಂತೆ ಜಲಮಂಡಳಿ ಉಸ್ತುವಾರಿ ಅಧಿಕಾರಿಗಳಾದ ಪುರುಷೋತ್ತಮ ಅವರು ತಿಳಿಸಿದ್ದಾರೆ.

Previous ಕೊರೊನಾದಿಂದ ತಂದೆ ಮಗ ಏಕಕಾಲಕ್ಕೆ ಅಡ್ಮಿಟ್, ಏಕಕಾಲಕ್ಕೆ ಡಿಸ್ಚಾರ್ಜ್
Next ಆಪ್ತ ಸಮಾಲೋಚನೆ ಮೂಲಕ ಆತ್ಮಹತ್ಯೆ ತಡೆಗಟ್ಟಲು ಸಾಧ್ಯ

You might also like

0 Comments

No Comments Yet!

You can be first to comment this post!

Leave a Reply