ಭಾರತ್ ಸ್ಟೇಜ್-4 ವಾಹನಗಳ ನೊಂದಣಿಗೆ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ.

ಭಾರತ್ ಸ್ಟೇಜ್-4 ವಾಹನಗಳ ನೊಂದಣಿಗೆ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ.

ಕಲಬುರಗಿ-

ಸರ್ವೋಚ್ಛ ನ್ಯಾಯಾಲಯದ ಆದೇಶದಡಿ ಲಾಕ್‍ಡೌನ್ ಅವಧಿಯ ಮುಂಚಿತವಾಗಿ 2020ರ ಮಾರ್ಚ್ 24 ರವರೆಗೆ ಭಾರತ ಸ್ಟೇಜ್-4 ಮಾರಾಟವಾಗಿ, ಇ-ವಾಹನ ಪೋರ್ಟಲ್‍ನಲ್ಲಿ ನಮೂದಿತವಾಗಿ, ನೋಂದಣಿಯಾಗದೇ ಉಳಿದಿರುವ ಭಾರತ ಸ್ಟೇಜ್-4 ಮಾಪನದ ಹೊಸ ವಾಹನಗಳನ್ನು ಮಾತ್ರ ನಿಯಮಾನುಸಾರ ನೋಂದಾಯಿಸಿಕೊಳ್ಳಲು2020ರ ಸೆಪ್ಟೆಂಬರ್ 30 ರವರೆಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಈ ಕುರಿತು ಇ-ವಾಹನ ಪೊರ್ಟಲ್‍ನಲ್ಲಿ ವಿವರವನ್ನು ಕೂಲಂಕುಷವಾಗಿ ಪರಿಶೀಲಿಸಿ, ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಭಾರತ ಸ್ಟೇಜ್-4 ಹೊಸ ವಾಹನಗಳ ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಸಾರಿಗೆ ಅಧಿಕಾರಿ ಕೆ ದಾಮೋದರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Previous ಧಾರವಾಡ ಪೇಡಾ ಸವಿದ ನಿತನ್ ಗಡ್ಕರಿ
Next ಲ್ಯಾಬ್ ಟೆಕ್ನೀಷನ್ ಹಾಗೂ ಫಾರ್ಮಸಿಸ್ಟ್ ಹುದ್ದೆ – ಅರ್ಜಿ ಆಹ್ವಾನ

You might also like

0 Comments

No Comments Yet!

You can be first to comment this post!

Leave a Reply