ಚಂದ್ರಯಾನ-3 ಕ್ಕೆ ಮೂಹರ್ತ ಪಿಕ್ಸ್.

ಚಂದ್ರಯಾನ-3 ಕ್ಕೆ ಮೂಹರ್ತ ಪಿಕ್ಸ್.

ನವದೆಹಲಿ-

 ಕೊರೊನಾ ಮಧ್ಯೆಯೂ ಇಸ್ರೋದಿಂದ ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ.  ಇಸ್ರೋದ ವಿಜ್ಞಾನಿಗಳು ಉತ್ಸುಕರಾಗಿ ಕಾಯುತ್ತಿರುವ ಚಂದ್ರಯಾನ-3 ಉಡಾವನೆಯನ್ನು ಮುಂದಿನ ವರ್ಷ ಅಂದರೆ 2021 ರ ಪ್ರಾರಂಭದಲ್ಲಿ ಉಡಾವನೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

 ಚಂದ್ರಯಾಣ-3 ರ ಅಧ್ಯಯನದಲ್ಲಿ ವಿಶಿಷ್ಟ, ವಿಭನ್ನ, ಸಂಗತಿಗಳು ಗೋಚರವಾಗಿದ್ದು, ಇದು ಚಂದ್ರಯಾಣ ಒಂದು ಮತ್ತು ಎರಡ ಕ್ಕಿಂತ ಬಲು ವಿಭಿನ್ನವಾಗಿರಹುದು. ಚಂದ್ರಯಾನ-3 ತುಂಬಾ ವಿಭಿನ್ನ ಮತ್ತು ವಿಶಿಷ್ಟವಾಗಿರಲಿದ್ದು ಇದರಲ್ಲಿ ಆರ್ಬಿಟರ್ ಇರುವುದಿಲ್ಲ. ಇನ್ನು ಇದರ ಮೇಲೆ ಪ್ರಯೋಗಗಳು ನಡೆಯುತ್ತಿದ್ದು, ಮೈಕ್ರೋಗ್ರಾವಿಟಿಗೆ ಸಂಭದಿಸಿದಂತೆ ನಾಲ್ಕು ಜೈವಿಕ ಮತ್ತು ಎರಡು ಭೌತಿಕ ಅಂಶಗಳ ಮೇಲೆ ವಿಜ್ಞಾನಿಗಳು ಕಾರ್ಯ ಪ್ರಯೋಗ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

 ಅಂದು ಕೊಂಡಂಗೆ ಆಗಿದ್ದರೆ 2020 ರ ವೆಳೆಗೆ ಈ ಚಂದ್ರಯಾನ-3 ಉಪಹ್ರದ ಉಡಾವನೆ ಆಗುತ್ತಿತ್ತು. ಆದರೆ ಕೊರೊನಾ ಮಾಹಾ ಮಾರಿಯಿಂದಾಗಿ ಆಗಬೇಕಾದಂತಹ ಎಲ್ಲ ಕೆಲಸಗಳು ಹಾಗೆ ಉಳಿದಿರುವುದರಿಂದ  ಈ ಯೋಜನೆಯನ್ನು ಮುಂದಿನ ವರ್ಷ ಕಾರ್ಯ ರೂಪಕ್ಕೆ ತರಲಾಗುತ್ತದೆ.

Previous ಇಂದಿನಿಂದ ನಮ್ಮ ಮೆಟ್ರೊ ಪ್ರಾರಂಭ…
Next ಮಳೆಯಿಂದ ಉಂಟಾದ ನಷ್ಟದ ಅಧ್ಯಯನ

You might also like

0 Comments

No Comments Yet!

You can be first to comment this post!

Leave a Reply