ನೂರು ಜನರ ಹೆರಗಿ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾದ ಆಸ್ಪತ್ರೆ.

ನೂರು ಜನರ ಹೆರಗಿ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾದ ಆಸ್ಪತ್ರೆ.

ಬಳ್ಳಾರಿ –
ಬೆಂಗಳೂರು ಹೊರತು ಪಡಿಸಿದ್ರೆ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣಿ ನಾಡು ಬಳ್ಳಾರಿ ಮೊದಲ ಸ್ಥಾನದಲ್ಲಿ ಇದೆ. ಆದ್ರೆ ಈಗ ಸೋಂಕಿತ ಗರ್ಭನಿ ಮಹಿಳೆಯರ ಹೆರಿಗೆ ಮಾಡಿಸಿ ಬೆಂಗಳೂರಿನ ನಂತರ ದಸ್ಥಾನದಲ್ಲ ಇದೆ.

ಹೀಗಾಗಿಗಣಿನಾಡು ಬಳ್ಳಾರಿ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯು ಇಡೀ ರಾಜ್ಯದ ವಿಶೇಷಗಮನ ಸೆಳೆದಿದೆ.ಸರಿ ಸುಮಾರು ಆರು ಮಂದಿ ವೈದ್ಯರ ತಂಡದೊಂದಿಗೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಬರೋಬ್ಬರಿ ನೂರು ಮಂದಿ ಗರ್ಭೀಣಿ ಮಹಿಳೆಯರಿಗೆ ಹೆರಿಗೆ ಮಾಡುವ ಮೂಲಕಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆ ಗರ್ಭಿಣಿಯರ ಹೆರಿಗೆ ಶಸ್ತ್ರಚಿಕಿತ್ಸೆಗೋಸ್ಕರಕ್ಕಾಗಿಯೇ ಇದನ್ನು ಜಿಲ್ಲಾಸ್ಪತ್ರೆಯನ್ನಾಗಿ ಮಾಡಲಾಗಿತ್ತು.
ಬಳ್ಳಾರಿ ರಾಯಚೂರು ಸೇರಿದಂತ ಹತ್ತರದ ಆಂದ್ರ ಪ್ರದೇಶದ ಪ್ರತಿ ತಿಂಗಳು ಅಂದಾಜು 500-600 ಕ್ಕೂ ಅಧಿಕ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತೆ. ಹೀಗಾಗಿ ಅತ್ಯುತ್ತಮ ಹೆರಿಗೆ ಆಸ್ಪತ್ರೆಯೆಂದೇ ಖ್ಯಾತಿಗಳಿಸಿದೆ. ಯಾವಾಗ ಜಿಲ್ಲಾ ಕೋವಿಡ್ ಆಸ್ಪತ್ರೆ ಎಂದು ಘೋಷಣೆಯಾದ ಬಳಿಕ ಕಳೆದ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 100ಕ್ಕೂ ಅಧಿಕ ಗರ್ಭೀಣಿಯರ ಹೆರಿಗೆ ಶಸ್ತ್ರಚಿಕಿತ್ಸೆಯನ್ನ ಅತ್ಯಂತ ಯಶಸ್ವಿಯಾಗಿ ಮಾಡಿ ದಾಖಲೆ ಬರೆದಿದೆ.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿಯವ್ರ ಮಾರ್ಗದರ್ಶನದಲ್ಲಿ ಸರಿ ಸುಮಾರು ಆರುಮಂದಿ ವೈದ್ಯರ ತಂಡವು ಪ್ರತಿ ದಿನಕ್ಕೆ ಇಬ್ಬರಂತೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಗರ್ಭೀಣಿಯರ ಹೆರಿಗೆ ಕಸೂತಿ ಮಾಡಿರೋದು ಕೂಡ ನಿಜಕ್ಕೂ ಸ್ವಾಗತಾರ್ಹ

Previous ಪೇಟಿಎಂ ನಲ್ಲೂ ಬಂತು ಷೇರು ವಹಿವಾಟು
Next ರಾಗಿಣಿ ಸಿಸಿಬಿ ಪೊಲೀಸರ ಮುಂದೆ ಬಾಯಿ ಬಿಟ್ಟ ಸತ್ಯವೇನು.?

You might also like

0 Comments

No Comments Yet!

You can be first to comment this post!

Leave a Reply