ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗುವುದಿಲ್ಲ.

ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗುವುದಿಲ್ಲ.

ಬೆಂಗಳೂರು-

 ಡ್ರಗ್ ಮಾಫಿಯಾಗೆ ಸಂಭಂದಿಸಿದಂತೆ ಈಗಾಲೇ ಇಬ್ಬರು ನಟಿಯರನ್ನು ಪೋಲೀಸರು ಬಂಧಿಸಿದ್ದಾರೆ.  ನಟಿಯರ ಡ್ರಗ್ ವಿಷಯಕ್ಕೆ ಸಂಭಂದ ಪಟ್ಟಂತೆ ಎಲ್ಲ ಮಾಹಿತಿಗಳನ್ನು ಈಗಾಗಲೆ ಕೋರ್ಟಗೆ ತಿಳಿಸಲಾಗಿದೆ. ಮತ್ತು ಕಾಲಕಾಲಕ್ಕೆ ಆಗುವ ಬೆಳವನಿಗೆಯ ಕುರಿತು ಸದಾ ಮಾಹಿತಿಯನ್ನು ನೀಡುತ್ತೆವೆ ಎಂದು ಬೆಂಗಳೂರು ನಗರ ಪೋಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

 ಡ್ರಗ್ ಮಾಫಿಯಾಗೆ ಸಂಭಂದಿಸಿದ ಕಾರ್ಯ ಬರದಿಂದ ಸಾಗುತ್ತದೆ ಮತ್ತು ಸರಿಯಾದ ಮಾರ್ಗದಲ್ಲಿ ತನಿಕೆ ನಡೆಸುತ್ತಿದ್ದೆವೆ.  ಡ್ರಗ್ ಮಾಫಿಯಾದ ಕುರಿತು ತನಿಕೆಗೆ ಸಿ.ಸಿ.ಬಿ ಜೊತೆಗೆ ಈದೀಗ್ ಇ.ಡಿ ಕೂಡಾ ಜೊತೆಯಾಗಿದೆ. ಡ್ರಗ್ ಮಾಫಿಯಾ ಕೇಸ್ ಗೆ ಸಂಭಂದ ಪಟ್ಟ ತನಿಕೆಗೆ ಸಿ.ಸಿ.ಬಿ ಗೆ ಯಾವುದೇ ರಾಜಕೀಯ ಒತ್ತಡಗಳಿಲ್ಲ. ಒಂದು ವೇಳೆ ರಾಜಕೀಯ ಒತ್ತಡ ಉಂಟಾದರು ಕೂಡಾ ನಾವು ತಲೆ ಕೆಡಸಿಕೊಳ್ಳುವುದಿಲ್ಲ. ಇದರ ತನಿಕೆಯನ್ನು ಸಂಪೂರ್ಣವಾಗಿ ಮಾಡುತ್ತೆವೆ.

 ಈ ಕೇಸ್ ಮೇಲಿನ ಕೋರ್ಟ ಗೆ ಹೋದರು ಕೂಡಾ ನಾವು ಇದನ್ನು ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಯಾರೇ ಪ್ರಭಾವಿ ವ್ಯಕ್ತಿಗಳಾಗಲಿ,ದೊಡ್ಡ ಸ್ಟಾರ ನಟ,ನಟಿಯರಾಗಲಿ, ಯಾರೇ ಡ್ರಗ್ ಕೇಸಲ್ಲಿ ಭಾಗಿಯಾಗಿದ್ದರೆ ಅವರನ್ನು ಬಂದಿಸುತ್ತೆವೆ ಎಂದು ಕಮಲ್ ಪಂತ್ ಹೇಳಿದ್ದಾರೆ.

Previous ಕೋವಿಡ್ ಸೋಂಕು ಪತ್ತೆಗೆ ಸರ್ವೆ ಮಾಡಲು ಜಿಲ್ಲಾಧಿಕಾರಿ ಸೂಚನೆ
Next ಮನೆಯ ಹಿತ್ತಲಲ್ಲಿ ಬೆಳೆದ ಗಾಂಜಾ ವಶಕ್ಕೆ ಪಡೆದ ಪೊಲೀಸ್

You might also like

0 Comments

No Comments Yet!

You can be first to comment this post!

Leave a Reply