ಪ್ರತಿಯೊಬ್ಬರ ಮನೆ ಮಾತಾದ ಕನ್ನಡತಿ ಧಾರಾವಾಹಿ

ಪ್ರತಿಯೊಬ್ಬರ ಮನೆ ಮಾತಾದ ಕನ್ನಡತಿ ಧಾರಾವಾಹಿ

ಬೆಂಗಳೂರು-

 ಸಾಮಾನ್ಯವಾಗಿ ಸಿರಿಯಲ್ ಎಂದ್ರೆ ಸಾಕು ಅದು ಮಹಿಳೆಯರಿಗೆ‌ಮಾತ್ರ ಸೀಮಿತವಾದ ಸರಕು ಎನ್ನವಂತಿತ್ತು ಆದ್ರೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಕಿರುತೆರೆಯಲ್ಲಿ ಕನ್ನಡದ ಸಿರಿಯಲ್ ಗಳು ಹೆಚ್ಚು ಹೆಚ್ಚು ಜ‌ರ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಕಾರಣ ಸಿರಿಯಲ್ ಗೆ ಆಯ್ಕೆ ಮಾಡಿಕೊಂಡ ಕಥೆ . ಹೌದು ಹಿಙತಹದೇ ವಿಭಿನ್ನವಾದ ಕೈಆ ಹಂದರವನ್ನು ಹೊತ್ತು ತಂದಿದೆ‌ ಕಲರ್ಸ್ ಕನ್ನಡ.

 ಧಾರಾವಾಹಿಯನ್ನು ಎಂದೂ ನೋಡದವರೂ ಕೂಡಾ ಈ ಧಾರಾವಾಹಿಯನ್ನು ಎಂದರೆ ಬಲು ಇಷ್ಟ ಪಡುತಿದ್ದಾರೆ‌ .‌ ಅದುವೇ ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ‘ ಕನ್ನಡತಿ ‘. ಧಾರಾವಾಹಿ ಪ್ರೀಯವಲ್ಲದರರಿರೂ ಕೂಡಾ ಕನ್ನಡಿತಿಯನ್ನು ಮಿಸ್ ಮಾಡದೆ ನೋಡುತ್ತಾರೆ. ಹಾಗೆಯೇ ಪುರುಷರಿಗೂ ಇಷ್ಟವಾಗುವ ಧಾರಾವಾಹಿ ಇದಾಗಿದೆ . ಹರ್ಷಾ ಮತ್ತು ಭುವೀ ಯ ನಡುವಿನ ಸಂಭಾಷನೆ ಎಲ್ಲರಿಗೂ  ಅಚ್ಚುಮೆಚ್ಚು.

suddinow
suddinow

 ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಇಷೋಂದು ಮನೆಮಾತಾಗಲು ಕಾರಣ ಕಥೆಯ ನಟ, ನಟಿಯರು ಮತ್ತು ಇದಕ್ಕೆ ಇನೊಂದು ಪ್ಲಸ್ ಎನೆಂದರೆ ಅದುವೇ ಕನ್ನಡ ಭಾಷೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿದ್ದಾರೆ. ನೀರ್ದೇಶಕರು ತುಂಬಾ ಚೆನ್ನಾಗಿ ಕಥೆಯನ್ನು ಜೋಡಿಸಿದ್ದಾರೆ. ಚಿಕ್ಕವರು, ದೊಡ್ಡವರು, ವಯಸ್ಕರು ಎಲ್ಲರೂ ಕೂತು ನೋಡುವ ಕಥೆಯಾಗಿದೆ. ಇತ್ತೀಚೆಗೆ ದಿನಗಳಲ್ಲಿ ಇಂತಹ ಕಥೆಯ ಪರಿಚಯವಾಗಿದ್ದು ಕಡಿಮೆ ಎನ್ನಬಹುದು. ಕಥೆಯು ಚೆನ್ನಾಗಿದ್ದರು ಅದರಲ್ಲಿ ಪಾತ್ರ ಮಾಡುವವರು ಕೂಡಾ ಅಷ್ಟೇ ಪ್ರಮುಖರಾಗಿರುತ್ತಾರೆ. ಕನ್ನಡತಿ ಧಾರಾವಾಹಿಯಲ್ಲಿ ಕಲಾವಿದರ ಬಳಗವೂ ಕೂಡಾ ಅಷ್ಟೇ ಚೆನ್ನಾಗಿದ್ದು, ಎಲ್ಲರು ಪಾತ್ರಕ್ಕೆ ತಕ್ಕಂತೆ , ನಟನೆ ಮಾಡುತ್ತಾರೆ. ಇತ್ತೀಚಿಗೆ ಅತೀ ಹೆಚ್ಚಿನ ಜನರು ವಿಕ್ಷೀಸುತ್ತಿರು ಧಾರಾವಾಹಿ ಇದಾಗಿದೆ.

 ಅಲ್ಲದೇ ಈ ಧಾರಾವಾಹಿಯಲ್ಲಿ ಕೊನೆಯಲ್ಲಿ ಕನ್ನಡದ ಒಂದು ಶಬ್ದ ಇಲ್ಲವೇ ಪ್ರಸಂಗದ ಬಗ್ಗೆ ಕನ್ನಡತಿ ಸಿರಿಯಲ್ ನಾಯಕಿ ಭೂವಿ ಅವರು ವಿವರಣೆ ನೀಡುತ್ತಾರೆ. ಅದು ಎಲ್ಲರಿಗೂ ಹೊಸತನ ಎನಿಸುತ್ತದೆ. ಈ ರೀತಿಯ ಪ್ರಯತ್ನವೂ ಸಹ ಹೊಸದೇ ಆಗಿದೆ. ಹೀಗಾಗಿ ಸಿರಿಯಲ್ ಮಿಸ್ ಮಾಡಿಕೊಂಡವರು ಸಿರಿಯಲ್ ಕೊನೆಯಲ್ಲಿ ಹೇಳುವೆ ಕನ್ನಡದ ಪದದ ಅರ್ಥವನ್ನು ಮಿಸ್ ಮಾಡುತಿಲ್ಲಾ….

Previous ಲಂಚಕ್ಕೆ ಬೇಡಿಕೆ ಇಟ್ಟ ತಹಶಿಲ್ದಾರ ಅಮಾನತ್ತು
Next ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಜಿ.ಪಂ. ಅಧ್ಯಕ್ಷೆ

You might also like

0 Comments

No Comments Yet!

You can be first to comment this post!

Leave a Reply