ನಾಳೆಯಿಂದ  ಅಂತರಾಜ್ಯ ಸಂಚಾರ  ಆರಂಭ

ನಾಳೆಯಿಂದ ಅಂತರಾಜ್ಯ ಸಂಚಾರ ಆರಂಭ

ಬೆಂಗಳೂರು-

ಕೊರೊನಾ ಲಾಕ್ ಡೌನ್ ನಿಂದಾಗಿ ಸಂಚಾರ್ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಕೆ ಎಸ್ ಆರ್ ಟಿ ಸಿ ಯಿಂದ ಒಳ್ಳೆಯ ಸುದ್ದಿ ಹೊರ ಬಿದ್ದಿದೆ. ನಾಳೆಯಿಂದ  ಅಂದರೇ ಸೆಪ್ಟೆಂಬರ್ 7 ರಿಂದ ಅಂತರಾಜ್ಯಕ್ಕೆ ಪ್ರಯಾಣ ಬೇಳೆಸಬಹುದಾಗಿದೆ. ಕೇರಳ, ತಮಿಳುನಾಡು, ಗೋವಾ ಮುಂತಾದ ರಾಜ್ಯಗಳ ಸಂಚಾರಕ್ಕೆ ನಿರ್ಭಂದ  ಹೇರಿದ್ದ ಸರ್ಕಾರ  ಇದೀಗ ಆ ನಿರ್ಭಂದವನ್ನು ತೆರೆವುಗೊಳಿಸಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ.

ಕೊರೊನಾ ಸೋಂಕಿನಿಂದ ಸರ್ಕಾರ ಕ್ರಮೇನವಾಗಿ ಒಂದೊಂದನ್ನೆ ಸಡಿಲಿಕೆ ಮಾಡಿಕೊಂಡು ಬರುತ್ತಿದೆ. ಈಗ ಪ್ರಯಾಣಿಕರ ಓಡಾಟಕ್ಕೆ ಅನುಕೂಲವಾಗಲೆಂದು ಈ ಯೋಜನೆ ಜಾರಿಗೊಳಿಸಿದೆ. ನಾಳೆಯಿಂದ ರಾಜ್ಯದ ವಿವಿಧ ಭಾಗಗಳಿಂದ ಅಂದರೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಜನರು ಹೆಚ್ಚಾಗಿ ಕಂಡು ಬರುವ ಸ್ಥಳಗಳಿಂದ ಅಂತರಾಜ್ಯಕ್ಕೆ ಬಸ್ ಗಳ ವ್ಯವಸ್ಥೆಯನ್ನು ಕೆಎಸ್ಆರ್ ಟಿಸಿ ಕಡೆಯಿಂದ ಕಲ್ಪಿಸಿಕೊಡಲಾಗಿದೆ ಎಂದು ಇಲಾಖೆ ತಿಳಿಸಿದೆ.

Previous ಬಿಂಡಿಗ ದೇವಿರಮ್ಮ ದೇವಾಲಯದ ಅಭಿವೃದ್ಧಿಗೆ ಅನುದಾನ ನೀಡಿದ ಸಚಿವ
Next ಗುಡಿಸಲಲ್ಲಿದ್ದ ಗುರುವಿಗೆ ಮನೆ ಕಟ್ಟಿಕೊಟ್ಟ ಹಳೆಯ ವಿದ್ಯಾರ್ಥಿಗಳು

You might also like

0 Comments

No Comments Yet!

You can be first to comment this post!

Leave a Reply