ಯಾವುದೇ ಕಾರಣಕ್ಕು ರಾಗಿಣಿ ಅರೆಷ್ಟ್ ಮಾಡಬೇಡಿ ..!

ಯಾವುದೇ ಕಾರಣಕ್ಕು ರಾಗಿಣಿ ಅರೆಷ್ಟ್ ಮಾಡಬೇಡಿ ..!

ಬೆಂಗಳೂರು –

ಕಳೆದ  ದಿನಗಳಿಂದ ಆರಂಭವಾಗಿರುವ ಡ್ರಗ್ಸ್ ಮಾಫಿಯಾ ದಂದೆ ಇಂದು ಅಂತಿಮ ಹಂತಕ್ಕೆ ತಲುಪಿತ್ತು. ಇಂದು ಬೆಳ್ಳಂಬೆಳ್ಳಿಗ್ಗೆ ಚಿತ್ರ ನಟಿ ರಾಗಿಣಿ ಅವರ ಮನೆ ಮೇಲೆ ರೇಡ್ ಮಾಡಿ ವಿಚಾರಣೆಗೆ ಕರೆತಂದಿದ್ರು . ಆದ್ರೆ ಸಿಸಿಬಿ ಪೊಲೀಸ್ ಮಾಹಿತಿಯ ಪ್ರಕಾರ ರಾಗಿಣಿ ಅವರನ್ನು ಅರೆಷ್ಟ್ ಮಾಡಲಾಗುತ್ತೆ ಎನ್ನು ಮಾತುಗಳು ಕೇಳಿಬಂದಿದ್ವು . ಆದ್ರೆ ರಾಗಿಣಿ ಅವರನ್ನು ಯಾವುದೇ ಕಾರಣಕ್ಕು ಅವರನ್ನು ಅರೆಷ್ಟ್ ಮಾಡಬೇಡಿ ಎಂದು ಪ್ರಭಾವಿ ರಾಜಕಾರಣಿ ಒಬ್ಬರು ಕರೆ ಮಾಡಿ ಒತ್ತಡ ಹಾಕಿದ್ದಾರೆ ಎನ್ನುವ ಅನುಮಾನಗಳು ಕೇಳಿಬಂದಿವೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಚಿಕ್ಕ ಮಂಗಳೂರಿನಲ್ಲಿ ಮಾತನಡಿದ್ದ ಸಚಿವ ಸಿಟಿ ರವಿ ಅವರು , ಈ ರೀತಿಯ ಪ್ರಕರಣದಲ್ಲಿ ಒತ್ತಡಗಳು ಸರ್ವೆ ಸಾಮಾನ್ಯ ಆದ್ರೆ ಸರ್ಕಾರ ಯಾವುದೇ ಕಾರಣಕ್ಕು ಒತ್ತಡಕ್ಕೆ ಮನಿಯಲ್ಲಾ  ಎಂದಿದ್ರು ಎಲ್ಲದೆ ಈ ಪ್ರಕರಣದಲ್ಲಿ ಒತ್ತಡ ಇದೆ ಆದ್ರೆ ಈಗಾಗಲೇ ವಿಚಾರಣೆ ನಡೆಸುತ್ತಿದ್ದಾರೆ ಹೀಗಾಗಿ ಸರ್ಕಾರ ಒತ್ತಡಕ್ಕೆ ಮನಿಯಲ್ಲಾ ಎಂದು ಹೇಳಿದ್ರು. ಆದ್ರೆ ಈಗ ರಾಗಿಣೀ ಅವರ ವಿಚಾರಣೆಯಲ್ಲಿ ಪ್ರಕರಣ ದಾಖಳಾಗಿದ್ರು ಅವರ ಬಂಧನ ಾಗದೇ ಇದಿದ್ದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಈ ಗಾಗಲೇ ಪತ್ರಿಕಾಗೋಷ್ಠೊ ನಡಿಸಿದ ಬೆಂಗಳೂರ ನಗರ ಪೊಲೀಸ್ ಆಯುಕ್ತರು ರಾಗಿಣಿ ಅವರ ಮೇಲೆ ಸುಮೋಟೊ ಪ್ರಕರಣ ದಾಖಲಾಗಿದೆ ಹೀಗಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ. ಮಾದ್ಯಮದವರ ಕೇಳಿದ ಬಹುತೇಕ ಪ್ರಶ್ನೆಗಳಿಗೆ ಪೊಲೀಸ್ ಆಯುಕ್ತರು ಸೂಕ್ತ ಮಾಹಿತಿ ನೀಡಿಲ್ಲಾ.

Previous ಅಬಕಾರಿ ಅಕ್ರಮ ಹಾಗೂ ಕಳ್ಳಭಟ್ಟಿ ಸಾರಾಯಿ ನಿರ್ಮೂಲನೆಗೆ ಕ್ರಮ
Next ಯೂನಿಟ್-3ರ ನಿರ್ಮಾಣದ ನೀಲನಕ್ಷೆಗೆ ಶೀಘ್ರವೇ ಅನುಮೋದನೆ

You might also like

0 Comments

No Comments Yet!

You can be first to comment this post!

Leave a Reply