ಕಾಂಗ್ರೆಸ್ ಮುಸ್ಲಿಮರನ್ನು ಬಾವಿಯಲ್ಲಿ ಇಟ್ಟಿರುತ್ತಾರೆ, ಚುನಾವಣಾ ಬಂದಾಗ ಮಾತ್ರ ಹೊರತೆಗೆಯುತ್ತಾರೆ

ಕಾಂಗ್ರೆಸ್ ಮುಸ್ಲಿಮರನ್ನು ಬಾವಿಯಲ್ಲಿ ಇಟ್ಟಿರುತ್ತಾರೆ, ಚುನಾವಣಾ ಬಂದಾಗ ಮಾತ್ರ ಹೊರತೆಗೆಯುತ್ತಾರೆ

ಜನವರಿ-12

ಇಟಲಿಯಿಂದ ಬಂದಿರು ನಿಮ್ಮ  ಸೋನಿಯಾ ಗಾಂಧಿ ಅವರಿಗೆ ಪೌರತ್ವ ಕೊಡುವುದೇ ಆದ್ರೆ  ನಮ್ಮ ನೆರೆ ಹೊರೆಯ ಹಿಂದುಗಳಿಗೆ ಪೌರತ್ವ ಕೊಡುವುದು ತಪ್ಪಾ …? ಹಿಂದುಗಳಿಗೆ ಪೌರತ್ವ ಕೊಟ್ಟರೆ ನಿಮಗೇನು ಕಷ್ಟ ಎಂದು  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ಗೆ ಪ್ರಶ್ನೆ ಮಾಡಿದ್ದಾರೆ. ಬಳ್ಳಾರಿಯ ಗಾ.ಧಿ ಭವನದಲ್ಲಿ ಸಿಎಎ ಬೆಂಬಲಿಸಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿ

ಸಿಎಎ ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ಜೋಶಿ ಕಿಡಿಕಾರಿದ್ದಾರೆ . ನಾನು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಶ್ನೆ ಕೇಳುತ್ತೆನೆ . ದೆಹಲಿಯಲ್ಲಿ ಇರು ರಾಹುಲ್‌ ಗಾಂಧಿ ಅವರಿಗೆ ಮತ್ತು ಅವರ ಡ್ರಾಮಾ ಕಂಪನಿಗೆ ಕೇಳುವೆ, ಇಲ್ಲಿ‌ ಇರುವ ಜಮೀರ್ ಮತ್ತು ಖಾದರ್ ಅವರಿಗೂ ಕೇಳುವೆ, ಈ ಕಾಯಿದೆ ಇಂದು ನಮಗೆ ಏನು ತೊಂದ್ರೆ ಆಗಿದೆ ಎಂಬುದನ್ನು ತಿಳಿಸಲಿ, ಇದು ಪೌರತ್ವ ಬತೆಗೆಯುವ‌ ಕಾನೂನು ಅಲ್ಲಾ ಇದು ಪೌರತ್ವ ಕೊಡುವ ಕಾನೂನು. ನಾ ಹಿಂತಾ ಮೂರ್ಕರನ್ನು ನಾ ಎಂದು ನೋಡಿಲ್ಲಾ , ಇನ್ನು ರಾಹುಲ್ ಗಾಂಧಿಗೆ ಬುದ್ದಿಯೇ ಇಲ್ಲಾ ಎಂದು ಕಾಂಗ್ರೆಸ್ ವಿರುದ್ಧ ತಮ್ಮ ಭಾಷಣದ ಉದ್ದಕ್ಕೂ ಕಿಡಿಕಾರಿದ್ರು. ಜೊತೆಗೆ ಈ ಕಾಯ್ದೆಯನ್ನು ನಾ ತರುವ ಮುನ್ನ ಕಾಂಗ್ರೆಸ್ ತರಲು ಇಚ್ಚೆ ಪಟಿತ್ತು, ಒಂದೇ ಒಂದು ಸಾರಿ ನಿಮ್ಮ ೨೦೧೮ ರ ಚುನಾವಣಾ ಪ್ರಾಣಾಳಿಕೆ ತೆಗೆದು ನೋಡಿ, ನೀವು ಮಾಡಿದ್ರೆ ಸರಿ, ನಾವು ಮಾಡಿದ್ರೆ ಕೋಮವಾದ ಎನ್ನುತ್ತಾರೆ.‌ ಕಾಂಗ್ರೆಸ್ ಮುಸ್ಲಿಮರನ್ನು ಓಟ್ ಬ್ಯಾಂಕ್ ಮಾಡಿಕೊಂಡಿದ್ದು, ಐದು ವರ್ಷ ಮುಸ್ಲಿಮರನ್ನು ಬಾವಿ ಒಳಗೆ ಇಟ್ಟಿರುತ್ತಾರೆ , ಚುನಾವಣಾ ಬಂದಾಗ ಅವರನ್ನು ಬಾವಿ ಇಂದ ಮೇಲೆ ಎತುತ್ತಾರೆ, ಅಲ್ಲಿ ನೋಡಿ ಆರ್ ಎಸ್ ಎಸ್ ಬಿಜೆಪಿ ಇದೆ , ಬಿಜೆಪಿಗೆ ನೀವು ಓಟ್ ಹಾಕಿದ್ರೆ ನಿಮ್ಮನ್ನು ಹೊರಗೆ ಹಾಕುತ್ತಾರೆ ಅಂಥಾ ಹೆದರಿಸುತ್ತಾರೆ, ಚುನಾವಣಾ ಮುಗಿದ ಮೇಲೆ ಮತ್ಯೆ ನಿಮನ್ನು ಬಾವಿ ಒಳಗಡೆ ಇಳಿಸುತ್ತಾರೆ, ಬೇರಯವರ ಮನೆಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಬೀಡಿ ಹಚ್ವಿಕೊಳ್ಳುವ ಜಾಯಮಾನದವರು. ಬಾಲಾ ಕೋಟ್ ದಾಳಿ ಮಾಡಿದಾಗ ಈ ರಾಹುಲ್ ಬಾಬಾ ಸಾಕ್ಷಿ ಕೇಳಿದ , ರಾಹುಲ್ ಬಾಬಾ ಕೆಲವೊಂದು ಕೆಲಸಕ್ಕೆ ಸಾಕ್ಷಿ ಕೊಡಲಿಕ್ಕೆ ಆಗಲ್ಲಾ , ರಾಹುಲ್ ಬಾಬಾ ಅದು ಒದ್ದವನಿಗೆ ಗೊತ್ತು ಒದಿಸಿ ಕೊಂಡವನಿಗೆ ಗೊತ್ತ, ತಾಯಿ ಹೇಳಿದ್ರೆ ಇವನು ನಿಮ್ಮ ತಂದೆ ಅಂದ್ರೆ‌ ನಾವು ನಂಬಲೇ ಬೇಕು ಎಂದು ಕಾಂಗ್ರೆಸ್ ಸಿಎಎ ವಿರೋದ ಮಾಡುತಿದಕ್ಕೆ ಕಟುವಾಗಿ ಟೀಕಿಸಿದರು….

Previous ಕೂದಲೆಳೆ ಅಂತರದಲ್ಲಿ ನಟಿ ಕಾಜಲ್ ಅಗರವಾಲ್ ಪಾರು…!
Next ವಿಜಯನಗರ ಜಿಲ್ಲೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

You might also like

0 Comments

No Comments Yet!

You can be first to comment this post!

Leave a Reply