ವ್ಯಾಲೆಂಟೇನ್ಸ್ ಡೇಗೆ ಮನಸ್ಸಿನ ಮಾತು ಬಿಚ್ಚಿಟ್ಟ ರಶ್ಮಿಕಾ.

ವ್ಯಾಲೆಂಟೇನ್ಸ್ ಡೇಗೆ ಮನಸ್ಸಿನ ಮಾತು ಬಿಚ್ಚಿಟ್ಟ ರಶ್ಮಿಕಾ.

ಹೈದ್ರಾಬಾದ್

ಸದ್ಯ ಟಾಲಿವುಡ್​ನಲ್ಲಿ ಭಾರೀ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ನಿತಿನ್​​ ಅಭಿನಯದ ಭೀಷ್ಮಾ’ ಸಿನಿಮಾದ ಪ್ರಮೋಷನ್​ ನಲ್ಲಿ ಬ್ಯೂಸ್ ಆಗಿದ್ದಾರೆ . ಈ ಹಿನ್ನೆಲಯಲ್ಲಿ , ಖಾಸಗಿ ಚಾನಲ್​​ನ ವಿಶೇಷ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಹೀಗೆ ರಶ್ಮಿಕಾ ಮಂದಣ್ಣ ಹೇಳಿಕೆ ನೀಡಿರುವ ವಿಡಿಯೋ ಈಗ ಭಾರೀ ವೈರಲ್​​ ಆಗಿದೆ.”ನಾನು ಸಿಂಗಲ್​​​, ಯಾರನ್ನಾದರೂ ಒಂಟಿ ಹುಡುಗರನ್ನು ಕರೆದುಕೊಂಡು ಬನ್ನಿ ವ್ಯಾಲೆಂಟೈನ್ಸ್​ ಡೇ ಸೆಲೆಬ್ರೇಟ್​​ ಮಾಡೋಣ” ಎಂದು ಸ್ಯಾಂಡಲ್​ವುಡ್​​ ಕ್ರಶ್ ಹೇಳಿಕೆ ನೀಡಿದ್ಧಾರೆ. ಸಂದರ್ಶನದ ವೇಳೆ ನಿರೂಪಕಿ ವ್ಯಾಲೆಂಟೈನ್ಸ್​ ಡೇ ಹೇಗೆ ಸೆಲಬ್ರೇಟ್​ ಮಾಡ್ತೀರಿ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ರಶ್ಮಿಕಾ, ‘ನಾನು ಈಗ ಸಿಂಗಲ್​. ಯಾರದರೂ ನನ್ನಂತೆಯೇ ಒಂಟಿಯಾಗಿರುವ ಹುಡುಗನನ್ನ ಕರೆದುಕೊಂಡಿ ಬನ್ನಿ ಆಗ ಅವನೊಂದಿಗೆ ಸೆಲೆಬ್ರೇಟ್​​ ಮಾಡುತ್ತೇನೆ ಎಂದಿದ್ದಾರೆ. ಹೀಗಾ ಮಾತು ಮುಂದುವರೆಸಿದ ಮಂದಣ್ಣಾ ನನಗೆ ಪ್ರೇಮಿಗಳನ್ನು ಕಂಡ್ರೆ ಅಸಲ್ ಇಷ್ಟವೇ ಇಲ್ಲಾ ಯಾರಾದ್ರೂ ಪ್ರೇಮಿಗಳು ಪಾರ್ಕ್ ನಲ್ಲಿ ಕೈ ಕೈ ಹಿಡಿದು ಸುತ್ತಾಡುವುದನ್ನು ಕಂಡ್ರೆ ಕಲ್ಲು ತೆಗೆದುಕೊಂಡು ಹೊಡೆಯವುವ್ಟು ಕೋಪ ಬರುತ್ತೆ ಎಂದ್ರು. ಈ ರೀತಿಯಲ್ಲಿ ಪ್ರೇಮಿಗಳ ಬಗ್ಗೆ ಹೇಳಿಕೆ ನೀಡುವ ಮೂಲಕ  ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಮಾತು ಮುಂದು ವರೆಸಿದ ಮಂದಣ್ಣಾ ಕೇವಲ ಪ್ರೇಮಿಗಳ ದಿನ ಪ್ರೇಮಿಗಳನ್ನು ಕಂಡ್ರೆ ನನಗೆ ಕೋಪ ಬರಲ್ಲಾ ಆದ್ರೆ ಯಾವುದೇ ದಿನವೂ ಪ್ರೇಮಿಗಳು ಕೈ ಹಿಡಿದು ತಿರುಗಾಡುವುದನ್ನು ನೋಡಿದ್ರೂ ನನಗೆ ಕೋಪ ಬರುತ್ತೆ ಅವರಿಗೂ ಕಲ್ಲು ಹೊಡಿಯಬೇಕು ಎನಿಸತ್ತೆ ಎಂದು ನಾಲಿಗೆ ಹರಿ ಬಿಟಿದ್ದಾರೆ . ಇದು ಪ್ರೇಮಿಗಳನ್ನು ಕರೆಳಿಸಿದ್ದು ನೆಟ್ಟಿಗರು ರಶ್ಮಿಕಾ ಮಂದಣ್ಣಾ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ…

Previous ಹೊಸ ಬೋರವೆಲ್ಗಳನ್ನು ಕೊರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ.
Next ಅಗತ್ಯ ವಸ್ತುಗಳ ಹೆಚ್ಚಿನ ದರ ಮಾರಾಟ ಮಾಡಿದಲ್ಲಿ ಸೂಕ್ತ ಕ್ರಮ.

You might also like

0 Comments

No Comments Yet!

You can be first to comment this post!

Leave a Reply