ಪಿಎಂ ಮೋದಿಯವರ 70 ನೇ ಜನ್ಮದಿನ

ಪಿಎಂ ಮೋದಿಯವರ 70 ನೇ ಜನ್ಮದಿನ

ಪಿಎಂ ಮೋದಿಯವರ 70 ನೇ ಜನ್ಮದಿನ: ಪ್ರಧಾನಿ ನರೇಂದ್ರ ಮೋದಿಯವರ 70 ನೇ ಜನ್ಮದಿನದಂದು ವಿರಾಟ್ ಕೊಹ್ಲಿ, ಕರಣ್ ಜೋಹರ್ ಶಿಲ್ಪಾ ಶೆಟ್ಟಿ, ಕಂಗನಾ ರನೌತ್, ಅನುಪಮ್ ಖೇರ್ ಮತ್ತು ಚೇತನ್ ಭಗತ್ ಅವರು ಮೋದಿಯವರಿಗೆ ಶುಭ ಕೋರಿದರು. ಕಂಗನಾ ರನೌತ್ ಮತ್ತು ಅನುಪಮ್ ಖೇರ್ ಅವರು ಪಿಎಂ ಮೋದಿಯವರ ಹುಟ್ಟುಹಬ್ಬದ ಸಂದೇಶಗಳೊಂದಿಗೆ ವೀಡಿಯೊಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ, ಅನಿಲ್ ಕಪೂರ್ ಮತ್ತು ಚೇತನ್ ಭಗತ್ ಅವರು ಪ್ರಧಾನಿ ಅವರೊಂದಿಗೆ ಚಿತ್ರಗಳನ್ನು ಹಾಕಿ ಶುಭ ಹಾರೈಸಿದರು.

Previous ಕೈಮಗ್ಗ ಮತ್ತು ಜವಳಿ ಉದ್ಯಮಗಳಿಗೆ ಪೂರಕ ಸಾಲ ಸೌಲಭ್ಯ ಕಲ್ಪಿಸಿ.
Next ಬಳ್ಳಾರಿಯಲ್ಲಿ ಸಂಭ್ರಮದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

You might also like

0 Comments

No Comments Yet!

You can be first to comment this post!

Leave a Reply