ಬಳ್ಳಾರಿಯಲ್ಲಿಂದು ಹೊಸದಾಗಿ 346 ಕೊರೊನಾ ಪಾಸಿಟಿವ್  ಕೇಸ್ ಗಳು ಪತ್ತೆ…!

ಬಳ್ಳಾರಿಯಲ್ಲಿಂದು ಹೊಸದಾಗಿ 346 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆ…!

ಬಳ್ಳಾರಿ-

 ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿಂದು ಹೊಸದಾಗಿ 346 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 24179 ಕ್ಕೇರಿಕೆಯಾಗಿದೆ.ಜಿಲ್ಲೆಯಲ್ಲಿ ಈ ದಿನ ಒಂದೇ 346 ಮಂದಿಗೆ ಈ ಮಹಾಮಾರಿ ಕೊರೊನಾ ಸೋಂಕಿರೋದು ಧೃಡಪಟ್ಟಿದೆ. ಹೀಗಾಗಿ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24179 ಕ್ಕೇರಿಕೆಯಾಗಿದ್ದು, 19920 ಮಂದಿ ಗುಣಮುಖರಾಗಿದ್ದಾರೆ. 301 ಮಂದಿ ಸಾವನ್ನಪ್ಪಿದ್ದಾರೆ. 3958 ಸಕ್ರಿಯ ಪ್ರಕರಣಗಳಿವೆ. ಈ‌ ದಿನ ಏಳು ಮಂದಿ ಸಾವನ್ನಪ್ಪಿದ್ದಾರೆ. ಅಂದಾಜು 652ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್ – 19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

Previous ನಾಗಮೋಹನ್ದಾಸ್ ವರದಿ ಜಾರಿಗೆ ಒತ್ತಾಯ ,ಬೇಡಿಕೆ ಈಡೇರದಿದ್ದರೆ ವಿಧಾನಸೌಧ ಮುತ್ತಿಗೆ.
Next ಸರಳ ದಸರಾ ಆಚರಿಸಲು ಅಭಿಪ್ರಾಯ ವ್ಯಕ್ತಪಡಿಸಿದ ಪಾಲಿಕೆ..

You might also like

0 Comments

No Comments Yet!

You can be first to comment this post!

Leave a Reply