Welcome to All

Welcome to All

ಕನಸೊಂದು ನನಸಾಗಿದೆ
ನಾವು ದೃಶ್ಯಮಾಧ್ಯಮ ಜಗತ್ತನ್ನು ಪ್ರವೇಶಿಸಲಿದ್ದೇವೆ.

ಡಿಜಿಟಲ್‌ ಮಾಧ್ಯಮ ಕ್ಷೇತ್ರದಲ್ಲಿ ನಮ್ಮದೇ ಗುರುತೊಂದನ್ನು ಮೂಡಿಸುವ ಪುಟ್ಟ ಪ್ರಯತ್ನ ಇದು. ನಮ್ಮ ಮಿತಿ ಏನು ಎಂಬುದು ನಮಗೆ ಗೊತ್ತಿದೆ. ಇದು ಈಗಿನ ಟಿವಿ ಮಾಧ್ಯಮಕ್ಕೆ ಪರ್ಯಾಯ ಎಂದು ಹೇಳಲಾರೆವು. ಆದರೆ ಇಂದು ಬದಲಾದ ಸನ್ನಿವೇಶದಲ್ಲಿ ನಾವು ಈ ಕ್ಷೇತ್ರದಲ್ಲಿ ದಾಪುಗಾಲು ಇಟ್ಟಿದ್ದೆವೆ, ಅಪಾರ ನಂಬಿಕೆ ಶ್ರದ್ಧೆಯಿಂದ ಕೆಲಸಮಾಡುವ ಇಚ್ಚೆಯಿಂದ ಈ ಕ್ಷೇತ್ರದ ಆಯ್ಕೆ ನಮ್ಮದೆ. ಉತ್ತಮ ಸಮಾಜಕ್ಕೆ ನೈಜವಾದ ಸುದ್ದಿ ನೀಡುವ ಹಂಬಲ ನಮ್ಮದು.
ನೀವು ಬೆಂಬಲಿಸಿದರೆ ಈ ವಿಶ್ವಾಸಕ್ಕೆ ಇನ್ನಷ್ಟು ಬಲ ಬರಲಿದೆ.
ವೆಬ್ಸೈಟ್ ವಿಳಾಸ: www.suddinow.com
ಮೊಬೈಲ್ ಯಾಪ್ ಡೌನ್ಲೋಡ್ ಮಾಡುವ ವಿಲಾಸ: Click Here
Previous About Us
Next ಚೆನ್ನಮ್ಮ ವೃತ್ತದಲ್ಲಿ 300 ಕೋಟಿ ವೆಚ್ಚದಲ್ಲಿ ಫ್ಲೈಓವರ್

You might also like

0 Comments

No Comments Yet!

You can be first to comment this post!

Leave a Reply