Tag "ragini"

ರಾಗಿಣಿ ಮತ್ತು ರವಿಶಂಕರ್ ಐಶಾರಾಮಿ ಜೀವನ್‌ ಕಂಡು ದಂಗಾದ ಸಿಸಿಬಿ ಪೊಲೀಸ್….!?

ಬೆಂಗಳೂರು-  ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಬಂಧಿತನಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ಆಪ್ತ ರವಿಶಂಕರ್​ನ ಐಷಾರಾಮಿ ಜೀವನ ಕಂಡು ಸಿಸಿಬಿ ಪೊಲೀಸರೇ ದಂಗಾಗಿದ್ದಾರೆ. ಒಬ್ಬ ಸಾಮಾನ್ಯ ಸರ್ಕಾರಿ ನೌಕರ ದಿನವೊಂದಕ್ಕೆ ಲಕ್ಷ ಲಕ್ಷ ಹಣ ಕರ್ಚು ಮಾಡುತ್ತಾನೆ ಎಂಬುದನ್ನು ಕೇಳಿದ ಪೊಲೀಸರೇ

ರಾಗಿಣಿ ನಾಳೆ ಜಾಮೀನು ಅರ್ಜಿ ವಿಚಾರಣೆ!!

ಬೆಂಗಳೂರು- ಈಗಾಗಲೇ ಡ್ರಗ್ಸ್ ಮಾಫಿಯಾ ವಿಚಾರವಾಗಿ ಜೈಲು ಪಾಲಾಗಿರುವ ಕನ್ನಡ ಚಿತ್ರ ನಟಿ ರಾಗಿಣಿ ಅವರ ಜಮೀನು ಅರ್ಜಿ ನಾಳೆ ವಿಚಾರಣೆ ನಡೆಯಲಿದೆ. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ರಾಗಿಣಿ ಬೇಲಿಗಾಗಿ ಶನಿವಾರವೇ ಅರ್ಜಿ ಸಲ್ಲಿಸಿದ್ದು ಅದು ಸೋಮವಾರದ ನಂತರ ವಿಚಾರಣೆಗೆ ಬರುವ

ಯಾವುದೇ ಕಾರಣಕ್ಕು ರಾಗಿಣಿ ಅರೆಷ್ಟ್ ಮಾಡಬೇಡಿ ..!

ಬೆಂಗಳೂರು – ಕಳೆದ  ದಿನಗಳಿಂದ ಆರಂಭವಾಗಿರುವ ಡ್ರಗ್ಸ್ ಮಾಫಿಯಾ ದಂದೆ ಇಂದು ಅಂತಿಮ ಹಂತಕ್ಕೆ ತಲುಪಿತ್ತು. ಇಂದು ಬೆಳ್ಳಂಬೆಳ್ಳಿಗ್ಗೆ ಚಿತ್ರ ನಟಿ ರಾಗಿಣಿ ಅವರ ಮನೆ ಮೇಲೆ ರೇಡ್ ಮಾಡಿ ವಿಚಾರಣೆಗೆ ಕರೆತಂದಿದ್ರು . ಆದ್ರೆ ಸಿಸಿಬಿ ಪೊಲೀಸ್ ಮಾಹಿತಿಯ ಪ್ರಕಾರ

ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ತನಿಖಾ ತಂಡದ ಮೇಲೆ ಒತ್ತಡ ಹೇರಿದ ರಾಜಕಾರಣಿ..?

ಚಿಕ್ಕಮಗಳೂರು  ಸ್ಯಾಂಡಲ್ವುಡ್ ಡ್ರಗ್ ಮಾಫಿಯಾವನ್ನ ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ ಇಲಾಖೆ ಒಬ್ಬರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ. ಆದ್ರೆ ಸಿಸಿಬಿ ಪೊಲೀಸ್ ವಿಚಾರಣೆಯನ್ನು ಹತ್ತಿಕ್ಕಿ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ. ಈ ರೀತಿಯ ಪ್ರಕರಣಗಳಲ್ಲಿ  ಕೆಲವೊಮ್ಮೆ

ರಾಗಿಣಿ ಪೊಲೀಸ್ ಬಲೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ಲ್ಯಾನ್ ಟುಸ್ಸ್

ಬೆಂಗಳೂರು –  ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದಲ್ಲಿ ಒಬ್ಬೊಬ್ಬರ ಹೆಸರು ಹೊರ ಬರುತ್ತಿದೆ. ‘ತುಪ್ಪದ ಬೆಡಗಿ’ ರಾಗಿಣಿ ದ್ವಿವೇದಿಗೆ ಸಂಕಷ್ಟ ಎದುರಾಗಿದೆ. ರಾಗಿಣಿ ಆಪ್ತ ಎಂದು ಹೇಳಿಕೊಂಡಿರುವ ರವಿಶಂಕರ್  ಹೇಳಿಕೆ ಬಳಿಕ ತುಪ್ಪದ ಬೆಡಗಿಗೆ ರಾಹುಲ್ ಹೇಳಿಕೆಯೇ ಈಗ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ರಾಗಿಣಿ ಸಿಸಿಬಿ ಪೊಲೀಸರ ಮುಂದೆ ಬಾಯಿ ಬಿಟ್ಟ ಸತ್ಯವೇನು.?

ಬೆಂಗಳೂರು-  ಈ ಹಿಂದೆಯೂ ಚಿತ್ರನಟಿ ರಾಗಣಿ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿಬಂದಿತ್ತು. ಆದ್ರೆ ಈಗ ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾದ ಘಾಟು ನಟಿ ರಾಗಿಣಿ ಬಂಧನ ಸಾದ್ಯತೆಯನ್ನು ಹೆಚ್ಚಿಸಿದೆ. ಇಂದು ಬೆಳಗಿನ ಜಾವ ರಾಗಿಣಿ ಮನೆಗೆ ಬೇಟಿ ನೀಡಿದ ಸಿಸಿಬಿ ಪೊಲೀಸ್ ಮನೆಯನ್ನು

ರಾಗಿಣಿ ದ್ವಿವೇದಿಗೆ ಕಂಟಕ.

ಬೆಂಗಳೂರು-    ಇಂದ್ರಜೀತ್ ಲಂಕೇಶ್ ವಿಚಾರಣೆ ಬಳಿಕ ತುಪ್ಪದ ಬೆಡಗಿ ರಾಗಿಣಿ ಅವರಿಗೆ ಕಂಟಕ ಎದುರಾಗಿದ. ಕಳೆದ ರಡು ದಿನಗಳ ಹಿಂದೆ ವಿಚಾರಣೆಗೆ ಹಾಜರಾಗಿದ್ದ ಲಂಕೇಶ್ ಅವರು ಕೆಲ ಸಿನಿಮಾ ಮಂದಿಯ ಹೆಸರನ್ನ ಸಿಸಿಬಿ ಅಧಿಕಾರಿಗಳ ಮುಂದೆ ಬಹಿರಂಗ ಪಡಿಸಿದ್ದಾರೆ. ಇದೆ