ಲೈಂಗಿಕ ಕಾರ್ಯಕರ್ತೆಯರಿಗೆ ಸೌಲಭ್ಯ ಒದಗಿಸುವಂತೆ ಮನವಿ.

ಲೈಂಗಿಕ ಕಾರ್ಯಕರ್ತೆಯರಿಗೆ ಸೌಲಭ್ಯ ಒದಗಿಸುವಂತೆ ಮನವಿ.

ಬೆಂಗಳೂರು, ಏ 18

 ಕೋವಿಡ್-19 ರಿಂದಾಗಿ ಇಡೀ ರಾಜ್ಯ ಲಾಕ್ ಡೌನ್ ಆಗಿದ್ದು, ಇದರಿಂದಾಗಿ ಲೈಂಗಿಕ ಕಾರ್ಯಕರ್ತೆಯರ ಪರಿಸ್ಥಿತಿ ಶೋಚನೀಯವಾಗಿದೆ. ಮನೆಯಿಂದ ಯಾರು ಹರಬಾರದ ಸ್ಥಿತಿ ನಿರ್ಮಾನವಾದ ಹಿನ್ನಲೆಯಲ್ಲಿ ಕೆಲಸ ಇಲ್ಲದೇ ದಯನೀಯ ಸ್ಥಿತಿಗೆ ಲೈಂಗಿಕ ಕಾರ್ಯಕರ್ತರು ಬಂದಿದ್ದಾರೆ.  

ಬೆಂಗಳೂರಿನಲ್ಲಿ 22,327 ಹಾಗೂ ಇಡೀ ರಾಜ್ಯದಲ್ಲಿ ಒಟ್ಟು 3 ಲಕ್ಷಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಇವರಿಗೆ ದಿನಸಿ ಸೇರಿದಂತೆ ಸೂರು, ಔಷದಿ ಇತರ ಸೌಲಭ್ಯ ಒದಗಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕೆ.ಜಿ.ನಾಗಲಕ್ಷ್ಮೀಬಾಯಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Previous ಬೈಲನರಸಾಪುರ ಗ್ರಾಮಸ್ಥರಿಗೆ ಪ್ರತ್ಯೇಕ ಬ್ಯಾಂಕಿಂಗ್ ವ್ಯವಸ್ಥೆ
Next ಎರಡು ವಿಶ್ವವಿದ್ಯಾಲಯಗಳ ವಸತಿ ನಿಲಯಗಳನ್ನು ಕೊರೊಂಟೈನ್ ಸೆಂಟರ್.

You might also like

0 Comments

No Comments Yet!

You can be first to comment this post!

Leave a Reply