ರಾಹುಲ್ ನನ್ನ ಅಣ್ಣಾ ಅಲ್ಲ, ಅಣ್ಣನ ಹಾಗೆ ..!?

ರಾಹುಲ್ ನನ್ನ ಅಣ್ಣಾ ಅಲ್ಲ, ಅಣ್ಣನ ಹಾಗೆ ..!?

ಬೆಂಗಳೂರು –

 ಗಂಡ ಹೆಂಡತಿ ಚಿತ್ರದ ಖ್ಯಾಯಾತಿಯ  ಸಂಜನಾ ಗರ್ಲಾನಿ ಹೆಸರು ಈಗ ಡ್ರಗ್ಸ್ ಮಾಫಿಯಾದಲ್ಲಿ  ತಳುಕು ಹಾಕಿಕೊಂಡಿದೆ. ಸದ್ಯ ಸ್ಯಾಂಡಲ್ವುಡ್ನಲ್ಲಿ ಎದ್ದಿರುವ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜಾನ ಗರ್ಲಾನಿ ಹೆಸರು ತಳುಕು ಹಾಕಿಕೊಳ್ತಿದ್ದಂತೆ ಎಚ್ಚೆತ್ತ ನಟಿ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಈಗಾಗಲೇ ಸಿಸಿಬಿ ಕಸ್ಟಡಿಯಲ್ಲಿ ಇರುವ ಆಪ್ತ ರಾಹುಲ್ ಬಗ್ಗೆ ನಟಿ ಸಂಜನಾ ಬಾಯ್ಬಿಟ್ಟಿದ್ದಾರೆ. ರಾಹುಲ್ ತುಂಬಾ ಅಮಾಯಕ, ರಾಹುಲ್ ನನ್ನ ಅಣ್ಣಾ ಅಲ್ಲ ಆದ್ರೆ ಅಣ್ಣನ ಹಾಗೆ ಎಂದಿದ್ದಾರೆ ಅಲ್ಲದೆ ಮೂರು ವರ್ಷಗಳಿಂದ ರಾಹುಲ್ ನನಗೆ ಪರಿಚಯ. ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡ್ತಾನೆ. ಅಲ್ಲದೆ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ, ನೊಟೀಸ್ ಬಂದ್ರೆ ನಾನು ತನಿಖೆಗೆ ಸಹಕರಿಸುತ್ತೇನೆ ಎಂದಿದ್ದಾರೆ. 

 ಕಳೆದ ಡಿಸೆಂಬರ್ ಆದ ಮೇಲೆ ನಾನು ಪಾರ್ಟಿಗಳಿಗೆ ಹೋಗೋದು ಬಿಟ್ಟಿದ್ದೀನಿ. ಇನ್ನು ಡಗ್ಸ್ ಮಾಫಿಯಾಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸಂಜನಾ ಹೇಳಿದ್ದಾರೆ. ಇನ್ನು ಇದೇ ವಿಚಾರಕ್ಕ ಪ್ರಶಾಂತ ಸಂಬರಗಿ ಮಾಡಿದ ಆರೋಪಕ್ಕೆ ಪ್ರತಿಕ್ರೀಯೆ ನೀಡಿದ ಸಂಜಾನ ಆ ವ್ಯಕ್ತಿ ನನ್ನ ಬಗ್ಗೆ ಮಾತನಾಡುವುದುಕ್ಕೆ ಯಾರು ಅವನು , ನಾನಾ ಬೀದಿ ನಾಯಿಗಳು ಬಗೊಳಯತ್ತೆ ಅಂದ್ರೆ ಅದಕ್ಕೆ ನಾನು ಪ್ರತಿಕ್ರೀಯೆ ನೀಡಲ್ಲಾ , ನಾ ಎಷ್ಟು ಸಿನಿಮಾ ಮಾಡಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು ನಾ ಕೆಲಸ ಮಾಡಿದ್ದೇನೆ ದುಡ್ಡು ಸಂಪಾದನೆ ಮಾಡಿರುವು ನನಗೆ ಇಷ್ಟವಾದ ಕಾರ್ ನಲ್ಲಿ ಓಡಾಡುವೆ, ಆ ವ್ಯಕ್ತಿಗೆ ವಿನಾಕರಾಣ ಪ್ರಚಾರ ಕೊಡುವುದು ಬೇಡ ಎಂದು ಮಾಧ್ಯಮಗಳ ಮೇಲೆ ಗರಂ ಆದ್ರು

Previous ರಾಗಿಣಿ ಪೊಲೀಸ್ ಬಲೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ಲ್ಯಾನ್ ಟುಸ್ಸ್
Next ಮನೆಯಲ್ಲಿ ಇರುವ ಹೆಂಡತಿಗೆ ಢವಢವ…!

You might also like

0 Comments

No Comments Yet!

You can be first to comment this post!

Leave a Reply