ತುಪ್ಪದ ಬೆಡಗಿ ರಾ’ಗಿಣಿ’ ಅರೆಸ್ಟ್….

ತುಪ್ಪದ ಬೆಡಗಿ ರಾ’ಗಿಣಿ’ ಅರೆಸ್ಟ್….

ಬೆಂಗಳೂರು –

ಡ್ರಗ್ಸ್ ಮಾಫಿಯಾದಲ್ಲಿ ಸತತ  7  ಘಂಟೆಗಳ ಕಾಲ ವಿಚಾರಣೆ ಎದುರಿಸಿ ರಾಗಿಣಿ ಅವರನ್ನು ಕೊನೆಗೂ ಸಿಸಿಬಿ ಪೊಲೀಸ್ರು ಅರೆಷ್ಟ್ ಮಾಡಿದ್ದಾರೆ. ಇಂದು ಮುಂಜಾನೆ. 6.30 ನಿಮಿಷಕ್ಕೆ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು ಮನೆಯನ್ನು ಸಂಪೂರ್ಣ ಜಾಲಾಡಿದ್ದಾರೆ. ಬಳಿಕ ಮನೆಯಯಿಂದ ಪೊಲೀಸ್ ಸರ್ಪಗಾವಲಿನ ಜೊತೆಯಲ್ಲಿ ಸಿಸಿಬಿ ಕಚೇರಿಗೆ ಕರೆತಂದೆ ಸತತ 7 ಘಂಟೆಗಳ ಕಾಲ ವಿಚಾರಣೆ ನಡೆಸಿದ್ರು. ಸಂಜೆ 6.30 ನಿಮಿಷಕ್ಕೆ ಸಿಸಿಬಿ ಪೊಲೀಸ್ರು ರಾಗಿಣಿ ಬಂಧನ ಮಾಡಿರುವುದಾಗಿ ಹೇಳಿದ್ದಾರೆ.  ಬಂದನಕ್ಕೆ ಮುಕ್ಯ ಕಾರಣ ಎಂದ್ರೆ ರಾಗಿಣಿ ಆಪ್ತ ನೀಡಿರುವ ಹೇಳಿಕ ಮತ್ತು ರಾಗಿಣಿ ಅವರ ಮನೆಯಲ್ಲಿ ಸಿಕ್ಕ ಡ್ರಗ್ಸ್ ಸಿಕ್ಕಿರುವ ಕಾರಣ ಅವರನ್ನು ಪೊಲೀಸ್ರು ಬಂಧನ ಮಾಡಿದ್ದಾರೆ. ಇನ್ನು ಈಗಾಗಲೇ ರಾಗಿಣಿ ಅವರ ಹೇಳಿಕೆಯನ್ನು ಪಡೆದಿದ್ದು ರಾಗಿಣಿ ಅವರ ಆಪ್ತ ರವಿಶಂಕರ್ ಹೇಳಿಕೆ ಸಾಮ್ಯತೆ ಇದ್ದ ಕಾರಣ ರಾಗಿಣಿ ಈಗ ಪೊಲೀಸ್ ಅಥಿತಿಯಾಗಿದ್ದಾರೆ…

Previous ಕೋರ್ಟ್ ಮೊರೆ ಹೋದ ರಾಗಿಣಿ..!
Next ಮಿತವಾಗಿರಲಿ ಯೂರಿಯಾ ರಸಗೊಬ್ಬರ ಬಳಕೆ

You might also like

0 Comments

No Comments Yet!

You can be first to comment this post!

Leave a Reply