ಅಮಾನತ್ತು ಗೊಂಡ ತಹಶಿಲ್ದಾರರ ಪರ ಪ್ರತಿಭಟನೆ.

ಅಮಾನತ್ತು ಗೊಂಡ ತಹಶಿಲ್ದಾರರ ಪರ ಪ್ರತಿಭಟನೆ.

ಬಳ್ಳಾರಿ-

 ಜಿಲ್ಲಾ ಹೂವಿನಹಡಗಲಿ ತಾಲೂಕಿನ ತಹಸೀಲ್ದಾರ್  ವಿಜಯ್ ಕುಮಾರ್ ಅವರ ಮೇಲೆ ಮಾಡಿದ ಆರೋಪ ಶುದ್ಧ ಸುಳ್ಳು ತಾಲೂಕಿನ ತುಂಬಾ ವಿಜಯಕುಮಾರ್ ಅವರ ಹೆಸರಿದೆ ಬಡವರಿಗೆ ಮತ್ತು ದೀನದಲಿತರಿಗೆ  ತಾಲೂಕಿನ ಸೇವಾವಧಿಯಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ ಅಂತ ಒಳ್ಳೆಯ ಪ್ರಾಮಾಣಿಕ ಅಧಿಕಾರಿಯನ್ನು ಕಂಡಿದ್ದು ನಮ್ಮೆಲ್ಲರ ಭಾಗ್ಯ ಇದಕ್ಕೆ ನಾವು ಸರ್ಕಾರಕ್ಕೆ ಧನ್ಯವಾದ ತಿಳಿಸಬೇಕು ಅಂತದ್ರಲ್ಲಿ ಒಳಸಂಚು ನಿಂದ ಲಂಚ ಆರೋಪದ ಮೇಲೆ  ವಿಜಯಕುಮಾರ್ ಅವರನ್ನು  ಸೇವೆಯಿಂದ ತೆರವುಗೊಳಿಸಿರುವುದು ತುಂಬಾ ಖಂಡನೀಯ ಒಳಸಂಚಿಗೆ ಕುಮ್ಮಕ್ಕು ನೀಡಿ ಪ್ರಮಾಣಿಕ ಅಧಿಕಾರಿಗೆ ದಕ್ಕೆ ಉಂಟುಮಾಡಿದ ಉಮೇಶ್ ನಾಯಕ್ ಹಾಗೂ ಚಂದ್ರಶೇಖರ್ ಅವರನ್ನು ಬಂಧಿಸಬೇಕು ಎಂದು ಹೂವಿನಹಡಗಲಿ ತಾಲೂಕಿನ ಎಲ್ಲ ಗ್ರಾಮಗಳಿಂದ ಸಾರ್ವಜನಿಕರು ಹಾಗೂ ಮುಖಂಡರುಗಳು ಹಾಗೂ ದಲಿತ  ಸಂಘಟನೆಗಳು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡರು ನಂತರ ವಿಜಯಕುಮಾರ್ ಅವರನ್ನು ಹೂವಿನ ಹಡಗಲಿಯಲ್ಲಿ ಸೇವೆಯನ್ನು ಮುಂದುವರಿಸಲು ಆದೇಶ ನೀಡಿ ತಾಲೂಕಿನ ದೀನದಲಿತರ ಹಾಗೂ ಸಾರ್ವಜನಿಕರನ್ನು ಕಾಪಾಡಬೇಕೆಂದು ಎಲ್ಲ ಗ್ರಾಮದಿಂದ ಬಂದಂತ ಸಾರ್ವಜನಿಕರು ಮುಖಂಡರುಗಳು ವಿವಿಧ ಸಂಘಟನೆಯ ಮುಖಂಡರುಗಳು ಹಾಗೂ ದಲಿತ ಸಂಘಟನೆಯ ಮುಖಂಡರುಗಳು  ಜಿಲ್ಲಾಧಿಕಾರಿಗೇ  ಮನವಿಯನ್ನು ಮಾಡಿಕೊಂಡರು

Previous ನಟಿ ಸಂಜನಾ ಗಲ್ರಾನಿ ಮನೆ ಮೆಲೆ ಸಿಸಿಬಿ ದಾಳಿ.
Next ಖಾಸಗಿ ಶಾಲೆಯ ಶಿಕ್ಷಕರ ಗೋಳು ಕೇಳುವವರು ಯಾರು?

You might also like

0 Comments

No Comments Yet!

You can be first to comment this post!

Leave a Reply