ರಾಗಿಣಿ ಪೊಲೀಸ್ ಬಲೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ಲ್ಯಾನ್ ಟುಸ್ಸ್

ರಾಗಿಣಿ ಪೊಲೀಸ್ ಬಲೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ಲ್ಯಾನ್ ಟುಸ್ಸ್

ಬೆಂಗಳೂರು –

 ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದಲ್ಲಿ ಒಬ್ಬೊಬ್ಬರ ಹೆಸರು ಹೊರ ಬರುತ್ತಿದೆ. ‘ತುಪ್ಪದ ಬೆಡಗಿ’ ರಾಗಿಣಿ ದ್ವಿವೇದಿಗೆ ಸಂಕಷ್ಟ ಎದುರಾಗಿದೆ. ರಾಗಿಣಿ ಆಪ್ತ ಎಂದು ಹೇಳಿಕೊಂಡಿರುವ ರವಿಶಂಕರ್  ಹೇಳಿಕೆ ಬಳಿಕ ತುಪ್ಪದ ಬೆಡಗಿಗೆ ರಾಹುಲ್ ಹೇಳಿಕೆಯೇ ಈಗ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಕಳೆದ ಎರಡು ದಿನಗಳ ಹಿಂದೆ ರವಿಶಂಕರ್ ಅವರನ್ನು ವಿಚರಣೆ ನಡೆಸಿದ ಸಿಸಿಬಿ ಪೊಲೀಸ್ ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

 ಆದ್ರೆ ಸಿಸಿಬಿ ಪೊಲೀಸ್ ಮುಂದೆ ನೀಡಿರುವ ಹೇಳಿಕೆ ಏನು ಎಂಬುದು ರಾಗಿಣಿ ಅವರಿಗೆ ಗೊತ್ತೇ ಇಲ್ಲಾ. ಯಾವಗ ರವಿಶಂಕರ್ ವಿಚಾರಣೆ ಆರಂಭವಾಗಿದೆಯೋ ಅಗಿನಿಂದ ರಾಗಿಣಿ ಅವರಿಗೆ ಡವ ಡವ ಸುರುವಾಗಿದೆ. ಹೀಗಾಗಿ ರಾಗಿಣಿ ರಾಹುಲ್ ಪೊಲೀಸ್ ಮುಂದೆ ಏನು ಹೇಳಿರ ಬಹುದು ನಾ ಏನು ಹೇಳ ಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ . ಹೀಗಾಗಿಯೇ ಆರೋಗ್ಯದ ನೆಪ ಒಡ್ಡಿ ವಿಚಾರಣೆಯಿಂದ ಕಾಲಾವಕಾಶ ಕೇಳಿದ್ದಾರೆ. ಆದ್ರೆ ಸಿಸಿಬಿ ಪೊಲೀಸ್ ಮಾತ್ರ ಅವರಿಗೆ ಕಾಲಾವಕಾಶ ಕೊಟಿಲ್ಲಾ, ಇಚಾರಣೆಗೆ ಹಾಜರಾಗಲೇ ಬೇಕು ಎಂದು ಮತ್ತೊಂದು ಸಾರಿ ಎಚ್ಚಿರಿಕೆ ನೀಡಿದ್ದಾರೆ. ಇದೇ ಕಾರಣಕ್ಕೆ ದಾರಿ ಕಾಣದ ಹಿನ್ನೆಯಲ್ಲಿ ರಾಗಿಣಿ ಅವರು ತಮ್ಮ ಮೊಬೈಲ್ ಬದಲಿಸಿದ್ದಾರೆ. ಮೇಲಾಗಿ ಅವರ ಹಳೆಯ ವಾಟ್ಸ್ ಡಿಲಿಟ್ ಸಹ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ….

 ಇನ್ನು ಆರೋಗ್ಯದ ನೆಪ ಒಡ್ಡಿ ರಾಗಿಣಿ ಅವರು ವಕೀಲರೊಬ್ಬರನ್ನು ಬೇಟಿ ಮಾಡಿ ಕನೂನು ಹೋರಾಟದ ಸಲಹೆ ಪಡೆದಿದ್ದಾರೆ. ಹೇಗಾದರೂ ಸಿಸಿಬಿ ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ ರಾಗಿಣಿ ಅವರ ಪ್ಲ್ಯಾನ್ ಫಲ ನೀಡಲಿಲ್ಲಾ. ಇನ್ನು ರಾಗಿನಿ ಅವರನ್ನು ಬಂಧನ ಮಾಡಿದ್ದೇ ಆದಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಹಾಜರು ಪಡಿಸಲೇ ಬೇಕಾಗುತ್ತೆ ಹೀಗಾಗಿ ಒಂದು ವೇಳೆ ರಾಗಿಣಿ ಅವರು ಮಾಧಕ ವಸ್ತುಗಳ ಸೇವನೆ ಮಾಡಿದ್ದರೆ ವೈದ್ಯಕೀಯ ಪರೀಕ್ಷೆಯಲ್ಲಿ ಸಿಕ್ಕಿ ಬಿಳುವ ಸಾದ್ಯೆತೆ ಹೆಚ್ಚು ಇದೇ ಕಾರಣಕ್ಕೆ ರಾಗಿಣಿ ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳು ಮಾಡಿದ ಪ್ಲ್ಯಾನ ಫಲ ನೀಡಲಿಲ್ಲಾ.

Previous ರಾಗಿಣಿ ಸಿಸಿಬಿ ಪೊಲೀಸರ ಮುಂದೆ ಬಾಯಿ ಬಿಟ್ಟ ಸತ್ಯವೇನು.?
Next ರಾಹುಲ್ ನನ್ನ ಅಣ್ಣಾ ಅಲ್ಲ, ಅಣ್ಣನ ಹಾಗೆ ..!?

You might also like

0 Comments

No Comments Yet!

You can be first to comment this post!

Leave a Reply