ಜಿಲ್ಲಾಡಳಿತ ಕಚೇರಿಯ ಕಿಟಕಿಗಳಲ್ಲಿ ಕುಳಿತು ಆಹಾರಕ್ಕಾಗಿ ಹಪಹಪಿಸಿದ ವಾನರ ಸೈನ್ಯ.

ಜಿಲ್ಲಾಡಳಿತ ಕಚೇರಿಯ ಕಿಟಕಿಗಳಲ್ಲಿ ಕುಳಿತು ಆಹಾರಕ್ಕಾಗಿ ಹಪಹಪಿಸಿದ ವಾನರ ಸೈನ್ಯ.

ಧಾರವಾಡ –ಏ-9 ಕಂಡಲ್ಲಿ ಕೈ,ಬಾಯಿ ತುಂಬಿಕೊಂಡು ಮರದ ಮೇಲೆ ನೆಗೆದಾಡುತ್ತಿದ್ದ ಮಂಗಗಳಿಗೂ ಈಗ ಆಹಾರದ ಕೊರತೆ ಎದುರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲಾಡಳಿತ ಕಚೇರಿಯ ಕಿಟಕಿಗಳಲ್ಲಿ ಕುಳಿತು ಆಹಾರಕ್ಕಾಗಿ ಹಪಹಪಿಸುತ್ತಿದ್ದವು. ದಾರವಾಡ ಜಿಲ್ಲಾಧಿಕಾರಿಗಳ ಕಚೇರಯಲ್ಲಿ, ಜಿಲ್ಲಾಧೀಕಾರಿ ದೀಪಾ ಚೋಳನ್​  ನಡೆಸುತ್ತಿದ್ದ ಕನಿಷ್ಟ ಬೆಂಬಲ ಯೋಜನೆಯಡಿ ಕಡಲೆ ಖರೀದಿ ಕೇಂದ್ರಗಳ ಕಾರ್ಯಾರಂಭ ಕುರಿತು ಸಭೆಗೆ ಎಂಟ್ರಿ ಕೊಟ್ಟಿವೆ.ಸಭೆ ನಡೆಯುತ್ತಿದ್ದ ಕಚೇರಿಯ ಕಟಕಿಯಲ್ಲಿ ಇನುಕಿದ್ದ ಹಲವು ಮಂಗಗಳಿಗೆ, ಕೂಡಲೇ ಜಿಲ್ಲಾ ಪಂಚಾಯತ್‌ ಕಾರ್ಯ ನಿರ್ವಾಹಕ ಅಧಿಕಾರಿಯೊಬ್ಬರು ಹಣ್ಣು, ಬಿಸ್ಕೆಟ್​ ನೀಡಿದ್ದಾರೆ. ಲಾಕ್​ಡೌನ್ ಪರಿಣಾಮ ಕೇವಲ ಜನರಿಗೆ ಸಮಸ್ಯೆ ಆಗಿಲ್ಲಾ ಬದಲಿಗೆ ಮೂಕ ಪ್ರಾಣಿಗಳು ಪರಿತಪಿಸುತ್ತಿವೆ

Previous ಎಂದೇಕು ಟುಂಬದ 9 ಜನರಲ್ಲಿ ಕೊರೋನಾ ವೈರಸ್ .ಹೆಚ್ಚಾದ ಜನರಲ್ಲಿ ಆತಂಕ
Next ರಸ್ತೆಗೆ ಇಳಿಯುವ ಮುನ್ನ ಒಂದು ಸಾರಿ ಯೋಜಿಸಿ..! ಕಿವಿಮಾತು ಅಥವಾ ಬುದ್ದಿ ಹೇಳುವ ಮಾತೇ ಇಲ್ಲ.

You might also like

0 Comments

No Comments Yet!

You can be first to comment this post!

Leave a Reply