ಕೊವಿಡ್-19 ಗೆ ರಾಜ್ಯದಲ್ಲಿ ಮೊತ್ತೋದು ಬಲಿ. ಚಿಕಿತ್ಸೆ ಯಲ್ಲಿದ್ದ 80 ವರ್ಷದ ವೃದ್ದೆ  ಹೃದಯಾಘಾತದಿಂದ ಸಾವು

ಕೊವಿಡ್-19 ಗೆ ರಾಜ್ಯದಲ್ಲಿ ಮೊತ್ತೋದು ಬಲಿ. ಚಿಕಿತ್ಸೆ ಯಲ್ಲಿದ್ದ 80 ವರ್ಷದ ವೃದ್ದೆ ಹೃದಯಾಘಾತದಿಂದ ಸಾವು

ಗದಗ ಎ.9

ಕೊರೋನಾ ಮಾಹಾ ಮಾರಿ ತನ್ನ ರಣಕೇಕೆ ಮುಂದುವರೆಸಿದ್ದು ರಾಜ್ಯದಲ್ಲಿ ಈ ವರೆಗೂ ಕೋವಿಡ್ 19 ಗೆ ಸಾವಿಗೀಡಾದವರ ಸಂಖ್ಯೆ ಆರಕ್ಕೆ ಏರಿಕೆ ಅಗಿದೆ. ಹೌದು ತೀವೃ ಉಸಿರಾಟ ತೊಂದರೆಯಿಂದ ಗದಗ ಜಿಮ್ಸ ಆಸ್ಪತ್ರೆಗೆ ಎ.4 ರಂದು ದಾಖಲಾಗಿದ್ದ  80 ರ ವಯೋವೃದ್ಧೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಏಪ್ರಿಲ್ 6 ರಂದು ಅವರಿಗೆ ಕೊವಿಡ್-19 ಸೊಂಕು ಇದೆಯಂದು  ( ಪಿ.166) ಧೃಡಪಟ್ಟಿತ್ತು.  ಇಂದು  ಮುಂಜಾನೆ ಜಿಮ್ಸನಲ್ಲಿ ವೈದ್ಯಕೀಯ ಚಿಕಿತ್ಸೆ ಯಲ್ಲಿದ್ದ  ವಯೋವೃದ್ಧೆ ಹೃದಯಾಘಾತದಿಂದ (ಕಾರ್ಡಿಯಾಕ್ ಅರೆಸ್ಟ)ನಿಂದಾಗಿ ಮೃತಪಟ್ಟಿದ್ದಾರೆ. ಮೃತರ ಸಂಸ್ಕಾರವು ಕೊವಿಡ್-19 ವಿಪತ್ತು ನಿರ್ವಹಣೆ ಮಾರ್ಗ ಸೂಚಿ  ರೀತಿ ನಡೆದಿದೆ. ಈ ಸಾವಿನೊಂದಿಗೆ ಜಿಲ್ಲೆಯ ಜನರಲ್ಲಿ ವೈರಸ್ ಬಗ್ಗೆ ಮತ್ತಷ್ಟು ಹೆಚ್ಚಿನ ಭಯ ಆವರಿಸಿದೆ. ಇನ್ನು ಸರ್ಕಾರ ಗದಗ ಜಿಲ್ಲೆಯನ್ನು  ಕಂಪ್ಲೀಟ್ ಸೀಲ್ ಮಾಡಲು ಮುಂದಾಗುವ ಸಾಧ್ಯೆತೆ ಹೆಚ್ಚಾಗಿದೆ.   

Previous ಬಾಗಲಕೋಟೆ ಸಂಪೂರ್ಣ ಸ್ತಬ್ದ ತುರ್ತು ಸೌಲಭ್ಯಕ್ಕೆ ಕ್ರಮ.
Next ಒಂದು ವರ್ಷದ ಮುಖ್ಯಮಂತ್ರಿ-ಸೇರಿದಂತೆ ಎಲ್ಲಾ ಶಾಸಕರ ಶೇಕಡಾ 30 ರಷ್ಟು ವೇತನ ಭತ್ಯೆ ಕಡಿತ : ಜೆ ಸಿ ಮಾಧುಸ್ವಾಮಿ.

You might also like

0 Comments

No Comments Yet!

You can be first to comment this post!

Leave a Reply