ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ.

ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ.

ಟೋಕಿಯೋ, ಏಪ್ರಿಲ್ 7

ಜಪಾನ್ ಪ್ರಧಾನಿ ಶಿಂಜೋ ಅಬೆ ಒಂದು ತಿಂಗಳುಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ ಆದೇಶ  ಮಾಡಿದ್ದಾರೆ.ಆದ್ರೆ ಯುರೋಪ್ ದೇಶಗಳ ರೀತಿಯಲ್ಲಿ ಲಾಕ್‌ಡೌನ್ ಮಾಡುತ್ತಿಲ್ಲ. ತುರ್ತು ಪರಿಸ್ಥಿತಿ ಕೇವಲ ಟೋಕ್ಯೋ ಗವರ್ನರ್ ಸೇರಿ ಇನ್ನೂ ಇತರೆ ಆರು ಮಂದಿಗೆ ಜವಾಬ್ದಾರಿ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಲಾಗಿದೆ.

 ಬೇರೆ ದೇಶಗಳಂತೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರಿಗೆಜಪಾನ್ ನಲ್ಲಿ ಯಾವುದೇ ದಂಡ ಹಾಕುವುದಿಲ್ಲ. ಯುರೋಪ್‌ ಮತ್ತು ಚೀನ ಮತ್ತು ಇತರ ದೇಶಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ.ಈಗ ನಿಧಾನವಾಗಿದ್ದರೂ, ಆತಂಕ ಹೆಚ್ಚಿದೆ. ಕಳೆದ ವಾರವೇ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಸಾಧ್ಯತೆಯನ್ನು ಟೋಕಿಯೋ ಗವರ್ನರ್‌ ಯುರಿಕೊ ಕೊಯಿಕೆ ಅವರು ಉಲ್ಲೇಖೀಸಿದ್ದರು.

 ಟೋಕಿಯೊ ಮಹಾನಗರ ಪ್ರದೇಶದಲ್ಲಿ ಮೊದಲು ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಬಳಿಕ ಪಶ್ಚಿಮ ಜಪಾನ್‌ನ ಒಸಾಕಾ ಮತ್ತು ಹೊಗೊ ಪ್ರಾಂತ್ಯದಲ್ಲಿ ಮನೆಯಲ್ಲಿಯೇ ಇರಲು, ಜನಸಂದಣಿ ಮತ್ತು ಸಂಜೆ ವಿಹಾರಕ್ಕೆ ಹೋಗದಂತೆ ಕೇಳಿಕೊಂಡಿದೆ. ಜನರು ತಮ್ಮ ಮನೆಯಿಂದ ಕೆಲಸ ಮಾಡಲು ಕೋರಿಕೊಂಡಿದ್ದರು. ದ್ದಾರೆ. ಟೋಕಿಯೊ ಮತ್ತು ಇತರೆಡೆ ಗವರ್ನರ್‌ಗಳು ಈ ಹಿಂದೆ ನಾಗರಿಕರನ್ನು ವಾರಾಂತ್ಯ ಜಪಾನ್‌ನಲ್ಲಿ 3,500ಕ್ಕೂ ಹೆಚ್ಚು ಜನರು ಪಾಸಿಟಿವ್‌ ಹೊಂದಿದ್ದಾರೆ. 85 ಮಂದಿ ಸಾವನ್ನಪ್ಪಿದ್ರು.

Previous ಬೆಂಗಳೂರಿನಿಂದ ಕಾಲ್ನಡಿಗೆ ಹೊರಟ ಜೀವ ಸಾವು.
Next ಕೊರೊನಾ ವೈರಸ್ ಭಾರತದ ಈ ಪ್ರದೇಶಗಳು ಹೆಚ್ಚು ಅಪಾಯಕಾರಿ.

You might also like

0 Comments

No Comments Yet!

You can be first to comment this post!

Leave a Reply