ಧಾರ್ಮಿಕ

ಸಿದ್ಧಗಂಗಾ ಮಠದಿಂದ ಸಿಎಂ ಪರಿಹಾರ ನಿಧಿಗೆ ೫೦ಲಕ್ಷ ರೂ. ದೇಣಿಗೆ.

ತುಮಕೂರು ಏ.೪ ಕೊರೋನಾ ವೈರಸ್ ಕೋವಿಡ್-೧೯ ಸೋಂಕು ನಿಯಂತ್ರಣಕ್ಕಾಗಿ ಸಿದ್ಧಗಂಗಾ ಮಠ ಹಾಗೂ ಸಿದ್ಧಗಂಗಾ ವಿದ್ಯಾಸಂಸ್ಥೆ ವತಿಯಿಂದ ೫೦ಲಕ್ಷ ರೂ.ಗಳ ಡಿಡಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.   ಸಿದ್ಧಗಂಗಾ ಮಠದಲ್ಲಿಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಸಿದ್ಧಗಂಗಾ ಮಠದಿಂದ ೨೫ಲಕ್ಷ

ಹೊಟೆಲ್, ಹಾಸ್ಟೇಲ್ಗಳಲ್ಲಿ 3 ಸಾವಿರ ಜನರಿಗೆ ಸರ್ಕಾರಿ ಕ್ವಾರಂಟೈನ್ ..?

ಧಾರವಾಡ ಮಾ.31:  ಕೊರೊನಾ ವೈರಾಣು ನಿಯಂತ್ರಣಕ್ಕೆ ಅನುಸರಿಸುತ್ತಿರುವ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ರೋಗ ಲಕ್ಷಣಗಳಿರುವವರನ್ನು ಈಗ ಅವರ ಮನೆಗಳಲ್ಲಿಯೇ ಪ್ರತ್ಯೆಕವಾಗಿರಿಸಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಆದರೂ ಅವರಲ್ಲಿ ಕೆಲವರು ನಿಯಮ ಪಾಲಿಸದೇ ಹೊರಗಡೆ

ಮಸೀದಿಗಳಲ್ಲಿ ಆಡಿಯೋ ಕ್ಲಿಪ್ ಧ್ವನಿ ವರ್ಧಕ ಮೂಲಕ ಕೋವಿಡ್-19 ಜಾಗೃತಿ.

ಬಾಗಲಕೋಟೆ: ಮಾ.31 ಕರ್ನಾಟಕ ರಾಜ್ಯ ವಕ್ಪ್ ಮಂಡಳಿ ಆದೇಶದ ಪ್ರಕಾರ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುಂಜಾಗ್ರತೆ ಕುರಿತಂತೆ ನೀಡಲಾದ ಆಡಿಯೋ ಕ್ಲೀಪ್ ಅನ್ನು ಎಲ್ಲಾ ಮಸೀದಿಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಸಾರ್ವಜನಿಕ ಅರಿವು ಮೂಡಿಸಲು 4 ಬಾರಿ ಪ್ರಕಟಿಸಬೇಕೆಂದು ಜಿಲ್ಲಾ

ಜಿಲ್ಲೆಗೆ ಈವರೆಗೆ 370 ಜನ ವಿದೇಶದಿಂದ ಬಂದ ಬಗ್ಗೆ ವರದಿ -27 ಜನರ ಪರೀಕ್ಷಾ ವರದಿ ನೆಗೆಟಿವ್.

ವಿಜಯಪುರ ಎ.03  ಜಿಲ್ಲೆಗೆ ಇಂದು ಈವರೆಗೂ ಒಟ್ಟು 370 ಜನರು ವಿದೇಶದಿಂದ ಬಂದ ಬಗ್ಗೆ ವರದಿಯಾಗಿದ್ದು, ಈ ವರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದ 50 ಜನರ ಗಂಟಲು ದ್ರವ ಮಾದರಿ ಪೈಕಿ 27 ಜನರ ವರದಿ ನೆಗಟಿವ್ ಬಂದಿದ್ದು ಇಂದು ಸಂಜೆವರೆಗೆ

ಪೊಲೀಸ್ರ ಕಾರ್ಯಕ್ಕೆ ಮೆಚ್ಚುಗೆ, ವೈರಲ್ ಆದ ಪೋಟೋ.

ಮೈಸೂರು, ಏಪ್ರಿಲ್. ೩ ಮೈಸೂರು  ಜಿಲ್ಲೆಯ ಕೆ.ಆರ್.ನಗರದ ಮೈಸೂರು ಜಿಲ್ಲಾ ಪೊಲೀಸ್ ಆರಕ್ಷಕ ಠಾಣೆಯ ವತಿಯಿಂದ ಪಟ್ಟಣದ ಗರುಡಗಂಭ ವೃತ್ತದ ಬಳಿಯಲ್ಲಿ ಕೊರೋನಾ ವೈರಸ್ ಚಿತ್ರವನ್ನು ಬಿಡಿಸಿ “ಹೊರಗೆ ಬಂದರೆ ನೀನು‌, ನಿನ್ನ ಮನೆಗೆ ಬರುವೆ ನಾನು” ಎಂದು ಹೇಳಿ ಸಾರ್ವಜನಿರು

ಜಿಲ್ಲೆಯಲ್ಲಿ 58777 ಜನರಿಗೆ ತಪಾಸಣೆ:ಡಿಸಿ ಎಸ್ ಎಸ್ ನಕುಲ್.

ಬಳ್ಳಾರಿ,ಮಾ.30 ಬಳ್ಳಾರಿ ಜಿಲ್ಲೆಯಲ್ಲಿ ಮಾ.30ರಂದು ಮಧ್ಯಾಹ್ನದವರೆಗೆ 58777 ಜನರನ್ನು ತಪಾಸಣೆ ಮಾಡಲಾಗಿದೆ. ಸೋಮವಾರವೇ 14916 ಜನರನ್ನು ತಪಾಸಣೆ ಮಾಡಲಾಗಿದ್ದು, ಇದುವರೆಗೆ ಯಾವುದೇ ರೀತಿಯ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.    ಈ ಕುರಿತು ಮಿಡಿಯಾ ಬುಲೆಟಿನ್

ಕಲಬುರಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕೋವಿಡ್-19 ಸಭೆ.

ಬಳ್ಳಾರಿ,ಮಾ.30 ಎಲ್ಲ ರೀತಿಯ ಜ್ವರದ ಪ್ರಕರಣಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ.ಪ್ರಸಾದ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೋವಿಡ್-19 ಹಿನ್ನೆಲೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು,  ಪಡಿತರ

ಹೊಸ ಬೋರವೆಲ್ಗಳನ್ನು ಕೊರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ.

ಬೀದರ್ ಜೆನವರಿ-30-ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ನಿವಾರಿಸಲು ಜಿಲ್ಲಾದ್ಯಂತ ಹೊಸ ಬೋರವೆಲ್‍ಗಳನ್ನು ಕೊರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಸತತವಾಗಿ 3 ವರ್ಷಗಳಿಂದ ಬರ ಪರಿಸ್ಥಿಯಿಂದ 2019-20ನೇ ಸಾಲಿನ

  • 1
  • 2