ರಾಷ್ಟ್ರೀಯ ಮಾಹಿತಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಚಿಕಿತ್ಸೆ ವಿಫಲ

ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ರ ಅಭಿಜಿತ್ ಮುಖರ್ಜಿ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇಂದು ಸಂಜೆ ಅಸುನೀಗಿದ್ದು, 84 ವರ್ಷದ ಅವರು ದೀರ್ಘ ಕೋಮಾ

ಎಣ್ಣೆ ಅಂಗಡಿ ತೆರೆಯುವಂತೆ ಸಿಎಮ್ ಸಹೋದರನ ಮನವಿ.

ಮಹಾರಾಷ್ಟ್ರ-23 ಕೊರೋನಾ ವೈರಸ್ ನಿಂದಾಗಿ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿ ಈಗಾಗಲೇ ಒಂದು ತಿಂಗಳ ಕಾಲ ಕಳೆದಿವೆ. ಹೀಗಾಗಿ ಸುಮಾರು ಒಂದು ತಿಂಗಳ ಕಾಲದಿಂದ ಎಲ್ಲಿಯೂ ಮದ್ಯ ಸಿಗುತಿಲ್ಲಾ. ದೇಶದ ಪ್ರಧಾನಿಗೆ ಸಾರ್ವಜನಿಕುರುಎಣ್ಣಿ ಪ್ರೀಯರು ಮನವಿ ಮಾಡಿದ್ದಾಗಿದೆ. ಮದ್ಯದ ಅಂಗಡಿಗಳು

15,000 ಕೋಟಿ ರೂ ತುರ್ತು ಪ್ಯಾಕೇಜ್ಗೆ ಕೇಂದ್ರ ಸಂಪುಟ ಅನುಮೋದನೆ.

ನವದೆಹಲಿ ಭಾರತದ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ತುರ್ತು ಪ್ರತಿಕ್ರಿಯಾ ಆರೋಗ್ಯ ವ್ಯವಸ್ಥೆಯ ವಿನಿಯೋಗಕ್ಕೆ 15,000 ಕೋಟಿ ರೂ. ತುರ್ತು ಪ್ಯಾಕೇಜ್​ಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​, ಸಂಪುಟ ಮಂಜೂರು ಮಾಡಿರುವ ಹಣವನ್ನು ಮೂರು

ದೇಶದ ಸೈನಿಕರ ರಕ್ಷಣೆಗೆ ತಯಾರಾಯಿತು ಅತ್ಯಾದುನಿಕ ಆಂಬ್ಯುಲೆನ್ಸ್.

ಹುಬ್ಬಳ್ಳಿ- ಏ-23: ಕಾಶ್ಮೀರ ಸೇರಿದಂತೆ ಗಡಿಯಲ್ಲಿ ಇರುವ ನಮ್ಮ ಸೈನಿಕರು ಗಾಯಗೊಂಡ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಮ್ಮ ದೇಶದ ಯೋಧರಿಗೆ ಅನುಕೂಲವಾಗಲೆಂದು ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಆರ್ಯಭಟ ಟೆಕ್‌ಪಾರ್ಕ್​ನ ಏಬಲ್ ಡಿಸೈನ್ ಎಂಜಿನಿಯರಿಂಗ್

ಕಲಬುರಗಿ ಪ್ರಯೋಗಾಲಯ ವರದಿಯೇ ಅಂತಿಮ.

ಕಲಬುರಗಿ.ಏ.22 ಕೋವಿಡ್-19 ಪರೀಕ್ಷೆ ಕೈಗೊಳ್ಳುತ್ತಿರುವ ಕಲಬುರಗಿ ಜಿಮ್ಸ್ ಪ್ರಯೋಗಾಲಯ ನೀಡುವ ವೈದ್ಯಕೀಯ ವರದಿ ಅಂತಿಮವಾಗಿದ್ದು, ದೃಢೀಕರಣಕ್ಕಾಗಿ ಬೆಂಗಳೂರು ಅಥವಾ ಪುಣೆ ಕಳುಹಿಸುವ ಅಗತ್ಯವಿಲ್ಲ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಹೇಳಿದ್ದಾರೆ. ಕಲಬುರಗಿ ಪ್ರಯೋಗಾಲಯ ಆರಂಭವಾದ ನಂತರ ಶಿಷ್ಠಚಾರದ ಪ್ರಕಾರ

ದೇಶಕ್ಕೆ ಮಾದರಿಯಾದ ಕ್ವಾರಂಟೈನ ಕಾರ್ಮಿಕರು..

ರಾಜಸ್ಥಾನ- ರಾಜಸ್ಥಾನದ ಸೀಕರನ ಹಳ್ಳಿಯೊಂದರ ಪ್ರಾಥಮಿಕ ಶಾಲೆಯಲ್ಲಿ ಗುಜರಾತ್, ಮಧ್ಯ ಪ್ರದೇಶದ ಕಾರ್ಮಿಕರನ್ನು ಕ್ವಾರಂಟೈನಲ್ಲಿ ಇಡಲಾಗಿತ್ತು. ಆ ಶಾಲೆ ಎರಡು ದಶಕಗಳಿಂದ ಸುಣ್ಣ ಬಣ್ಣ ಕಾಣದನ್ನು ಮನಗಂಡ ಕಾರ್ಮಿಕರು ಆ ಶಾಲೆಗೆ ಬಣ್ಣ ಹಚ್ಚುವುದಾಗಿ ಆ ಗ್ರಾಮದ ಸರಪಂಚರ ಮುಂದೆ ಪ್ರಸ್ಥಾಪಿಸಿದರು.

ಇನ್ನು ಮೂರು ತಿಂಗಳ ಕಾಲ ಇರಲಿದೆ ಮಹಾಮಾರಿ ಕೊರೋನಾ.

ನವದೆಹಲಿ ಯಾಕಪ್ಪಾ ಈ ವೈರಸ್ಬಂತು ಇದರಿಂದ ನಮಗೇ ಯಾವಗ ಮುಕ್ತಿ ಎಂದು ಕೇಳಿವ ಜನರಿಗೆ ಇಲ್ಲಿದೆ ಉತ್ತರ. ಹೌದು ಇನ್ನು ಮೂರು ತಿಂಗಳ ಕಾಲ ಈ ವೈರಸ್ ತನ್ನ ಅಟ್ಟಹಾಸ ಮೆರೆಯಲಿದೆ.  ಭಾರತದಲ್ಲಿ ಕೊರೊನಾ ವೈರಸ್‌ 3 ತಿಂಗಳ ಕಾಲ ಇರಲಿದೆ.

ಭಾರತೀಯ ವಾಯುಸೇನೆಯ ಅಪಾಚೆ ಯುದ್ಧ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ.

ನವದೆಹಲಿ-ಏ-17 ಭಾರತೀಯ ವಾಯುಸೇನೆಯ ಅಪಾಚೆ ಯುದ್ಧ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಪಂಜಾಬ್​ನ ಹೊಶಿಯಾರ್‌ಪುರ್‌ನಲ್ಲಿ ನಡೆದಿದೆ. ನಿಯಂತ್ರಣ ಕೊಠಡಿಯಿಂದ ಎಚ್ಚರಿಕೆ ಬಂದ ಕೂಡಲೇ ಕೃಷಿ ಜಮೀನಿನಲ್ಲಿ ಹೆಲಿಕಾಪ್ಟರ್​ಅನ್ನು ಲ್ಯಾಂಡಿಂಗ್​ ಮಾಡಲಾಗಿದೆ. ಪೈಲಟ್‌ ಸುರಕ್ಷಿತವಾಗಿದ್ದಾರೆ ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ. ತುರ್ತು