ಉದ್ಯೋಗ

ಪ್ರಧಾನ ಮಂತ್ರಿ ಜನಧನ ಯೋಜನೆ ಮಹಿಳಾ ಖಾತೆದಾರರಿಗೆ ನೇರ ಹಣ ಪಾವತಿ.

ರಾಮನಗರ ಏ. ೦೪ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿ ಜನಧನ ಖಾತೆ ಹೊಂದಿರುವ ಮಹಿಳೆಯರಿಗೆ ೩ ತಿಂಗಳ ಕಾಲ ಪ್ರತಿ ತಿಂಗಳು ರೂ.೫೦೦/- ಎಕ್ಸ್ ಗ್ರೇಸಿಯಾ ಹಣವನ್ನು ಪಾವತಿ ಮಾಡಲಾಗುತ್ತದೆ.  ಏಪ್ರಿಲ್ ತಿಂಗಳ ಕಂತು ರೂ.೫೦೦ ಅನ್ನು ಸಂಬಂಧಿಸಿದ

ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ: ಏಪ್ರಿಲ್ 9 ರಂದು ನೇರ ಸಂದರ್ಶನ.

ಉಡುಪಿ ಏಪ್ರಿಲ್ 4 ಕೋವಿಡ್-19 ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ , ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಯನ್ನು ಒದಗಿಸಲು ಅಗತ್ಯವಿರುವ ಹುದ್ದೆಗಳಿಗೆ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ

ಕೊರೊನಾ ವೈರಸ್ ಕೇಂದ್ರಗಳಲ್ಲಿ ತಜ್ಞರಿಂದ ಕೌನ್ಸಿಲಿಂಗ್.

 ಧಾರವಾಡ- ಏ-4  ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿರುವವರು ಕೊರೊನಾ ವೈರಸ್ ಕುರಿತು ಭಯ, ಆತಂಕಕ್ಕೆ ಒಳಗಾಗಬಾರದು ಮತ್ತು ಕುಟುಂಬ ಸದಸ್ಯರಿಂದ ದೂರವಿರುವದರಿಂದಾಗಲಿ ಅಥವಾ ಆರ್ಥಿಕ ಸಮಸ್ಯೆಯಿಂದಾಗಲಿ ಅಥವಾ ಮದ್ಯಪಾನ, ತಂಬಾಕು ಸೇವನೆಯಂತ ದುಶ್ಚಟಗಳಿಗೆ ಅವಕಾಶವಿಲ್ಲದ್ದರಿಂದ ಖಿನ್ನತೆ, ಮಾನಸಿಕ ಸಮಸ್ಯೆಗಳಿಗೆ ಒಳಗಾಗಬಾರದೆಂದು ಜಿಲ್ಲಾಡಳಿತವು ತಜ್ಞ

ಪಡಿತರದಾರರ ಮನೆ ಬಾಗಿಲಿಗೆ ರೇಷನ್ ಪೂರೈಕೆ-ಸುರೇಶ ಶರ್ಮಾ.

ಕಲಬುರಗಿ,ಏ.03 ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಶಹಾಬಾದ ತಾಲೂಕಿನಾದ್ಯಂತ ಪಡಿತರದಾರರಿಗೆ ಮನೆ ಬಾಗಿಲಿಗೆ ರೇಷನ್ ಪೂರೈಸುವ ವ್ಯವಸ್ಥೆ ಮಡಲಾಗಿದ್ದು, ಯಾರು ಪಡಿತರಕ್ಕಾಗಿ ರೇಷನ್ ಅಂಗಡಿಗೆ ಅಲಿಯಬಾರದು ಎಂದು ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.  ಎಷ್ಟೆ ಮನವಿ ಮಾಡಿದರು ಸಾರ್ವಜನಿಕರು