ಅಂತರರಾಷ್ಟ್ರೀಯ ಮಾಹಿತಿ

ಐಪಿಎಲ್ ವೇಳಾ ಪಟ್ಟಿ ಬಿಡುಗಡೆ

ಬೆಂಗಳೂರು-  ಕ್ರಿಕೆಟ್ ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದ ಐಪಿಎಲ್-2020ರ ವೇಳಾಪಟ್ಟಿ ಕೊನೆಗೂ ಬಿಡುಗಡೆಯಾಗಿದ್ದು, ಸೆಪ್ಟಂಬರ್ 19ರಿಂದ ಪಂದ್ಯಗಳು ಆರಂಭವಾಗಲಿವೆ. ಮೊದಲ ಪಂದ್ಯವನ್ನು ಸಂಪ್ರಾದಯದಂತೆ ಕಳೆದ ಟೂರ್ನಿಯಲ್ಲಿ ಫೈನಲ್ ಆಡಿದ್ದ ಮುಂಬೈ ಇಂಡಿಯನ್ಸ್ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿದೆ.

ಚೀನಾ ಮಗ್ಗುಲು ಮುರಿಯೋಕೆ ಮಾಸ್ಟರ್ ಪ್ಲ್ಯಾನ್..

ಕೊರೊನಾ ಮಹಾಮಾರಿಯಂತಹ ಸಾಂಕ್ರಾಮಿಕ ರೋಗದ ಬಗ್ಗೆ ಸುಳಿವು ನೀಡದೆ, ಅದನ್ನು ಮುಚ್ಚಿಟ್ಟು ಎಲ್ಲ ದೇಶಗಳ ಕೆಂಗಣ್ಣಿಗೆ ಚೀನಾ ಗುರಿಯಾಗಿದೆ. ಅದರಲ್ಲೂ ಭಾರತದ ಗಡಿ ಭಾಗವಾದ ಲಡಾಖ್ ನಲ್ಲಿ ಖ್ಯಾತೆ ತೆಗೆದಿದುರಿಂದ ಚೀನಾಕ್ಕೆ ಮುಟ್ಟಿ ನೋಡುವ ಹಾಗೆ ಪಾಠ ಕಲಿಸಿತ್ತು ಭಾರತ. ಲಡಾಖ್

ವಿಶ್ವದ ದೊಡ್ಡಣ್ಣ ಗುಟುರು, ಚೈನಾಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ

ಅಮೇರಿಕಾವನ್ನು ಕಾಡುತ್ತಿರುವ ಮಹಾ ಮಾರಿ ಕೊರೋನಾ ವೈರಸ್ ತನ್ನ ಕದಂಬ ಬಾಹುಗಳನ್ನು ಚಾಚುತ್ತಲೇ ಇದೆ. ಈ ಹಿಂದೆಂದೂ ಕಾಣದ ಸಂಕಷ್ಟದ ದಿನಗಳನ್ನು ಅಮೇರಿಕನ್ನರು ಕಳೆಯುತ್ತಿದ್ದಾರೆ. ಚೀನಾ ದೇಶದಲ್ಲಿ ಹುಟ್ಟಿ ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬೀಜಿಂಗ್ ನಿಬಂಧನೆಗಳನ್ನು ಗೌರವಿಸದಿದ್ದರೆ

ಆಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೂ ಕರೋನಾ ವೈರಸ್ ಭೀತಿ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್​​​​​ ಖಾನ್​ ಅವರು ಕೊರೊನಾ ಸೋಂಕಿನ ಭೀತಿಯಲ್ಲಿದ್ದು, ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೌಕತ್​​ ಖಾನೂಮ್​​ ಮೆಮೋರಿಯಲ್​​​​ ಆಸ್ಪತ್ರೆಯ ವೈದ್ಯರ ತಂಡವೂ ಪ್ರಧಾನಮಂತ್ರಿಯವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ರಕ್ತ ಪರೀಕ್ಷೆಯ ವರದಿ ಬಂದಿದ್ದು ವರದಿಯಲ್ಲಿ ಕೊರೋನ್

ಚೀನಾ ನಿರ್ಮಿತ 5 ಲಕ್ಷ ರಾಪಿಡ್ ಟೆಸ್ಟ್ ಕಿಟ್ಗಳು ಭಾರತಕ್ಕೆ ಆಗಮನ.

ನಹದೆಹಲಿ ಚೀನಾ ನಿರ್ಮಿತ 5 ಲಕ್ಷ  ರ್ಯಾಪಿಡ್ ಟೆಸ್ಟಿಂಗ್​ ಕಿಟ್​ಗಳು ಭಾರತ ತಲುಪಿದ್ದು, ಇವನ್ನು ಆರಂಭಿಕ ಹಂತದ ರೋಗ ಪತ್ತೆಗಾಗಿ ಬಳಸುವುದಿಲ್ಲ. ದೇಶದಲ್ಲಿ ಕೊರೊನಾ ವೈರಸ್​ ಹಾಟ್​ಸ್ಪಾಟ್​ಗಳು ಹೆಚ್ಚುತ್ತಿವೆಯಾ ಅಥವಾ ಕಡಿಮೆಯಾಗುತ್ತಿವೆಯಾ ಎಂಬುದನ್ನು ತಿಳಿಯಲು ಇವನ್ನು ಬಳಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ

ರಾಜ್ಯಕ್ಕೆ ಬರಲಿವೆ ರಾಪಿಡ್ ಟೆಸ್ಟ್ ಕಿಟ್.

ನಹದೆಹಲಿ ಚೀನಾ ನಿರ್ಮಿತ 5 ಲಕ್ಷ  ರ್ಯಾಪಿಡ್ ಟೆಸ್ಟಿಂಗ್​ ಕಿಟ್​ಗಳು ಭಾರತ ತಲುಪಿದ್ದು, ಇವನ್ನು ಆರಂಭಿಕ ಹಂತದ ರೋಗ ಪತ್ತೆಗಾಗಿ ಬಳಸುವುದಿಲ್ಲ. ದೇಶದಲ್ಲಿ ಕೊರೊನಾ ವೈರಸ್​ ಹಾಟ್​ಸ್ಪಾಟ್​ಗಳು ಹೆಚ್ಚುತ್ತಿವೆಯಾ ಅಥವಾ ಕಡಿಮೆಯಾಗುತ್ತಿವೆಯಾ ಎಂಬುದನ್ನು ತಿಳಿಯಲು ಇವನ್ನು ಬಳಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ

ವಿಶ್ವದ ದೊಡ್ಡಣ್ಣ ಅಮೇರಿಕಾ…?

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೊನಾ ವೈರಸ್‌ ಮಿಂಚಿನ ವೇಗದಲ್ಲಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಈ ದೇಶದಲ್ಲಿ 2,569 ಮಂದಿ ಮೃತಪಟ್ಟಿದ್ದಾರೆ. ಇಷ್ಟು ಜನ ಒಂದೇ ದಿನ ಪ್ರಾಣ ಕಳೆದುಕೊಂಡಿರೋದು ಇದೇ ಮೊದಲಾಗಿದ್ದು, ಕೋವಿಡ್‌ ಸಾವಿನಲ್ಲಿ ಹೊಸ ದಾಖಲೆಯಾಗಿದೆ. ಇದರೊಂದಿಗೆ ಅಮೆರಿಕಾದಲ್ಲಿ

ಚೀನಾದಲ್ಲಿ ಮತ್ತೆ ಹೊಸದಾಗಿ 46 ಕೋವಿಡ್ ಕೇಸ್ಗಳು.

ಚೀನಾದಲ್ಲಿ ಕೊರೊನಾ 2.0 ವಿಸ್ತರಣೆಯಾಗುತ್ತಿದೆ. ನಿನ್ನೆ ಮತ್ತೆ ಹೊಸದಾಗಿ 46 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 34 ಮಂದಿ ವಿದೇಶಿಗರಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಕೋವಿಡ್‌19ನ ಕೇಂದ್ರ ಬಿಂದು ವುಹಾನ್‌ನಲ್ಲಿ ಹೊಸದಾಗಿ ಯಾವುದೇ ಪ್ರಕಣಗಳು ದಾಖಲಾಗಿಲ್ಲ ಎಂದು ಅಲ್ಲಿನ ಸರ್ಕಾರ

  • 1
  • 2