ಕೃಷಿ

ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡುವಂತಿಲ್ಲ: ಪ್ರಜ್ವಲ್ ರೇವಣ್ಣ.

ಹಾಸನ,ಏ.3 ಹಾಸನ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಕುರಿತು ಜಿಲ್ಲಾಡಳಿತ ಮುಂಜಾಗೃತ ಕ್ರಮವಹಿಸಿದೆ ಹಾಗಾಗಿ ಸಾರ್ವಜನಿಕರು ಭಯಪಡುವಂತಿಲ್ಲ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಯಾವುದೇ ಲೋಪದೀಷಗಳು ಕಂಡು ಬಂದಲ್ಲಿ ಅದನ್ನು ಸರಿಪಡಿಸುವ ಕ್ರಮ ಕೈಗೊಳ್ಳುತ್ತೇವೆ ಎಂದು ಲೋಕ ಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರು ತಿಳಿಸಿದ್ದಾರೆ.

ಏಪ್ರಿಲ್ನಲ್ಲಿ ಎರಡು ತಿಂಗಳ ಪಡಿತರ ವಿತರಣೆ.

ಚಿಕ್ಕಮಗಳೂರು, ಮಾ.೩೦ ಕೋವಿಡ್-೧೯ ವೈರಸ್ ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು ಪಡಿತರ ಚೀಟಿದಾರರಿಗೆ ತೊಂದರೆಯಾಗದಂತೆ ಏಪ್ರಿಲ್ ಮತ್ತು ಮೇ ತಿಂಗಳಿನ ಪಡಿತರವನ್ನು ಏಪ್ರಿಲ್ ತಿಂಗಳಿನಲ್ಲಿ ವಿತರಿಸಲು ಸರ್ಕಾರ ಆದೇಶಿಸಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಪ್ರತಿ ಸದಸ್ಯನಿಗೆ

ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೆ ಇದ್ದು ಇಲ್ಲವಾದ ಪಶು ಪಾಲಿ ಕ್ಲಿನಿಕ್

ಬೀದರ್ :  ಮಾನ್ಯ ಪಶು ಸಚಿವರು ಈ ಸ್ಟೋರಿಯನ್ನು ನೋಡಲೆಬೇಕು… ಹೌದು  2014ರಲ್ಲಿ ಬಿಜೆಪಿ ಸರ್ಕಾರ ಈ ಪಶು ಪಾಲಿ ಕ್ಲಿನಿಕ್ ಗಳನ್ನು ರಾಜ್ಯಾದ್ಯಂತ ಘೋಷಣೆ ಮಾಡಿ,ಕೋಟ್ಯಂತರ ಅನುದಾನ ಕೂಡಾ ಬಿಡುಗಡೆ ಮಾಡಿತ್ತು… ಆದ್ರೆ ಗಡಿ ಜಿಲ್ಲೆ ಸ್ವತಃ ಪಶು ಸಂಗೋಪನಾ

ಕರೋನಾ ಭೀತಿ ಕುಸಿದ ಮೆಣಸಿನಕಾಯಿ ದರ ಕುಸಿತ

ಮೆಣಸಿಕಾಯಿ ಬೆಳೆದ  ಬಳ್ಳಾರಿ ರೈತ ಕಂಗಾಲು ಚೀನಾದಲ್ಲಿ ಕರೋನಾ ವೈರಸ್ ರೋಗ ಇದೀಗ ಭಾರತದಲ್ಲೂ ಅಲ್ಲಲ್ಲಿ ಕಾಣ ಸಿಗುತ್ತದೆ. ಇದು ಒಂದು ಕಡೆ ಅತಂಕದ ವಿಷಯವಾದ್ರೇ, ಇದೀಗ ಚೀನಾದ ಕರೋನಾ ವೈರಸ್ ಎಫೆಕ್ಟ್ ಬಳ್ಳಾರಿ ರೈತರಿಗೆ ತಟ್ಟಿದೆ. ಬಳ್ಳಾರಿ ಮತ್ತು ಹಾವೇರಿ