ಹುನಗುಂದ : ಕರೆ ಮಾಡಿದಲ್ಲಿ ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ..!

ಹುನಗುಂದ : ಕರೆ ಮಾಡಿದಲ್ಲಿ ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ..!

ಬಾಗಲಕೋಟೆ

ಮಾರ್ಚ 27 ಕೊರೊನಾ ಭೀತಿ ಹಿನ್ನಲೆಯಲ್ಲಿ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಿರಾಣಿ ಹಾಗೂ ತರಕಾರಿಗಳಿಗಾಗಿ ವರ್ತಕರನ್ನು ಸಂಪರ್ಕಿಸಿದರೆ ಬೇಕಾದ ಅಗತ್ಯ ವಸ್ತುಗಳು ಸಾರ್ವಜನಿಕರ ಮನೆಯ ಬಾಗಿಲಿಗೆ ತಲುಪಿಸಲಿದ್ದಾರೆ.

ಹುನಗುಂದ ತಾಲೂಕಾ ಆಡಳಿತ, ಪೊಲೀಸ್ ಹಾಗೂ ಪುರಸಭೆ ಈ ಕಾರ್ಯಕ್ಕೆ ಮುಂದಾಗಿದ್ದು, ಹುನಗುಂದ ಪಟ್ಟಣ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳಿಗಾಗಿ ಈ ಕೆಳಕಂಡ ವರ್ತಕರನ್ನು ಕರೆ ಮಾಡಿ ತರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಮನೆಯಲ್ಲಿ ಇರುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದಿನಸಿ, ಕಿರಾಣಿ, ತರಕಾರಿ ವ್ಯಾಪಾಸ್ಥರು ಮಾರುಕಟ್ಟೆಯ ನಿಗದಿತ ಬೆಲೆಗಳಿಗನುಗುಣವಾಗಿ ಮಾತ್ರ ಮಾರಾಟ ಮಾಡತ್ಕದ್ದು. ಹೆಚ್ಚಿನ ದರಗಳಿಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತರವ ಮೇಲೆ ಕಾನೂನು ರಿತ್ಯ ಕ್ರಮಕೈಗೊಳ್ಳಲಾಗುವುದೆಂದು ಹುನಗುಂದ ತಹಶೀಲ್ದಾರ ತಿಳಿಸಿದ್ದಾರೆ. ವರ್ತಕರ ಮಾಹಿತಿ ಇಂತಿದೆ.

ಕಿರಾಣಿ ವರ್ತಕರ ವಿವರ :

ಬಿ.ಎಸ್.ಕೆಂದೂರ (9448790701), ಪ್ರಕಾಶ ಕುಂಟೋಜಿ ಆಯಿಲ್ ಮರ್ಚಂಟ್ (9900743575), ವೀರಭದ್ರೇಶ್ವರ ಆಯಿಲ್ ಮರ್ಚಂಟ್ (9731737892), ಅಮರೇಶ್ವರ ಕಿರಾಣಿ (8618331912), ವಿರೇಶ ಕಿರಾಣಿ ಸ್ಟೋರ್ಸ್ (7760151880), ಪಿ.ಎಂ.ಪತ್ತಾರ (9964282012), ದತ್ತು ಒಡವಡಗಿ (9448521424), ಪ್ರಭಾ ಕಿರಾಣಿ (9900744491), ವಿ.ಎಚ್.ಹಳ್ಳಿಕೇರಿ (8904884582), ಮುತ್ತಣ್ಣ ಹಳ್ಳಿಕೇರಿ (8105811810), ಸಂಗಪ್ಪ ತೋಟದ (9844240398), ಆನಂದ ಭನ್ನಟ್ಟಿ ನೀರು ಸರಬರಾಜು (9353796105), ಬಾಲಾಜಿ ಕಿರಾಣಿ (9986262838), ಯಲಗೂರೇಶ್ವರ ಕಿರಾಣಿ (9902497302), ಎಸ್.ಜಿ.ಆಯ್ ಕಿರಾಣಿ (9731217463), ಕೃಷ್ಣಾ ಕಿರಾಣಿ (9483766683), ಕಂಠಿ ಕಿರಾಣಿ (9741773543), ಆರ್.ಎಸ್.ಮರೋಳ (99449238455), ಎಸ್.ಡಿ.ಹಿರೇಮಠ (7348978769), ವಿನೋದ ಕುಂಟೋಜಿ (9741663925).

ಸುಮನ್ ಕಿರಾಣಿ (9980431033), ಅಮರ ಕಿರಾಣಿ (9481137500), ಬಸವೇಶ್ವರ ಕಿರಾಣಿ (8310504585), ಸಂಗು ಓಬಳೆಪ್ಪನವರ (9880520445), ವಾಸವಿ ಕಿರಾಣಿ (9481081108), ಮರುಳಾರಾದ್ಯ ಕೋಕೊನಟ್ (9449162671), ಸಮೃದ್ದಿ ಟ್ರೇಡರ್ಸ್ (9535953835), ಮೇಘಾ ಕಿರಾಣಿ (9740517268), ಸಿದ್ದಾರೂಢ ಕಿರಾಣಿ (9945957459), ಎಂ.ಎಚ್.ಗಡೇದ ಕಾಳು ಕಿರಾಣಿ ಅಂಗಡಿ (9900966723), ಎಚ್.ಎಸ್.ಗಂಜಿಹಾಳ (9980182368), ಮಾರುತಿ ಕಿರಾಣಿ (9590944404), ವಿರೇಶ ಕಿರಾಣಿ (9844164400), ಪಟ್ಟಣಶೆಟ್ಟಿ ಸ್ಟೋರ್ಸ್ (7090927648), ಗಣೇಶ ಭವನ (9945940177), ಸಂಗಮೇಶ್ವರ ಕಿರಾಣಿ (9902605444), ನಿವೇದಿತಾ ಎಂಟರ್‍ಪ್ರೈಸಸ್ (9449744984), ಸಿ.ವಿ.ಮುದಗಲ್ಲ (8762246171), ಎಂ.ಎಸ್.ವೀರಾಪೂರ (9663679845), ಜೆ.ಎನ್.ಓಬಳೆಪ್ಪನವರ (9886705854), ಲಕ್ಷ್ಮೀ ಏಜೆನ್ಸಿ (9880041081), ಸ್ನೇಹಾ ಫ್ರೂಟ್ಸ್ (8971132741), ವೀರಭದ್ರೇಶ್ವರ ಮಿಲ್ಕ (9916236465), ಎಂ.ಕೆ.ಮುದಗಲ್ಲ ಏಜೆನ್ಸಿ (9972209878), ಬಸವೇಶ್ವರ ಕಿರಾಣಿ (9916252922).

ತರಕಾರಿ ವ್ಯಾಪಾರಿಗಳ ವಿವರ :

  ಮುನ್ನಾ ಭಾಗವಾನ (7760666558), ಮಂಜುನಾಥ ಯಳಗುಂಡಿ (9008554274), ಖಾಜಾವೈನುದ್ದಿನ್ ಭಾಗವಾನ (9916186695), ಬಸವರಾಜ ಭಜಂತ್ರಿ (9686510397), ಇಬ್ರಾಹಿಂ ಬೀಳಗಿ (9164770923), ಅಮೀನ ನಧಾಫ್ (8123273762), ಕೆ.ಜಿ.ಎನ್. ಭಾಗವಾನ (9731102621).

Previous ವಿಜಯನಗರ ಜಿಲ್ಲೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
Next ಹೊಸ ಬೋರವೆಲ್ಗಳನ್ನು ಕೊರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ.

You might also like

0 Comments

No Comments Yet!

You can be first to comment this post!

Leave a Reply