ಪೊಲೀಸ್ರ ಕಾರ್ಯಕ್ಕೆ ಮೆಚ್ಚುಗೆ, ವೈರಲ್ ಆದ ಪೋಟೋ.

ಪೊಲೀಸ್ರ ಕಾರ್ಯಕ್ಕೆ ಮೆಚ್ಚುಗೆ, ವೈರಲ್ ಆದ ಪೋಟೋ.

ಮೈಸೂರು, ಏಪ್ರಿಲ್. ೩

ಮೈಸೂರು  ಜಿಲ್ಲೆಯ ಕೆ.ಆರ್.ನಗರದ ಮೈಸೂರು ಜಿಲ್ಲಾ ಪೊಲೀಸ್ ಆರಕ್ಷಕ ಠಾಣೆಯ ವತಿಯಿಂದ ಪಟ್ಟಣದ ಗರುಡಗಂಭ ವೃತ್ತದ ಬಳಿಯಲ್ಲಿ ಕೊರೋನಾ ವೈರಸ್ ಚಿತ್ರವನ್ನು ಬಿಡಿಸಿ “ಹೊರಗೆ ಬಂದರೆ ನೀನು‌, ನಿನ್ನ ಮನೆಗೆ ಬರುವೆ ನಾನು” ಎಂದು ಹೇಳಿ ಸಾರ್ವಜನಿರು ಮನೆಯಿಂದ ಹೊರಬರದಂತೆ ಅರಿವು ಮೂಡಿಸಲಾಗುತ್ತಿದೆ. ಸದ್ಯ ಪೊಲೀಸರ ಈ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯೆಕ್ತವಾಗಿದ್ದು, ಸಾಮಾಜಿಕ ಜಾಲತಾನದಲ್ಲಿ ಪೋಟೋ ಸಾಕಷ್ಟಯ ವೈರಲ್ ಆಗಿದೆ..

Previous ಪಡಿತರದಾರರ ಮನೆ ಬಾಗಿಲಿಗೆ ರೇಷನ್ ಪೂರೈಕೆ-ಸುರೇಶ ಶರ್ಮಾ.
Next ಜಿಲ್ಲೆಗೆ ಈವರೆಗೆ 370 ಜನ ವಿದೇಶದಿಂದ ಬಂದ ಬಗ್ಗೆ ವರದಿ -27 ಜನರ ಪರೀಕ್ಷಾ ವರದಿ ನೆಗೆಟಿವ್.

You might also like

0 Comments

No Comments Yet!

You can be first to comment this post!

Leave a Reply