ಬಳ್ಳಾರಿಯಲ್ಲಿಂದು 396 ಕೊರೊನಾ ಪಾಸಿಟಿವ್ ಕೇಸ್ ಗಳು‌ ಪತ್ತೆ…!

ಬಳ್ಳಾರಿಯಲ್ಲಿಂದು 396 ಕೊರೊನಾ ಪಾಸಿಟಿವ್ ಕೇಸ್ ಗಳು‌ ಪತ್ತೆ…!

 ಬಳ್ಳಾರಿ-

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿಂದು ಹೊಸದಾಗಿ 396 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 23833 ಕ್ಕೇರಿಕೆಯಾಗಿದೆ. ಜಿಲ್ಲೆಯಲ್ಲಿ ಈ ದಿನ ಒಂದೇ 396 ಮಂದಿಗೆ ಈ ಮಹಾಮಾರಿ ಕೊರೊನಾ ಸೋಂಕಿರೋದು ಧೃಡಪಟ್ಟಿದೆ. ಹೀಗಾಗಿ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23833 ಕ್ಕೇರಿಕೆಯಾಗಿದ್ದು, 19268 ಮಂದಿ ಗುಣಮುಖರಾಗಿದ್ದಾರೆ. 294 ಮಂದಿ ಸಾವನ್ನಪ್ಪಿದ್ದಾರೆ. 4271 ಸಕ್ರಿಯ ಪ್ರಕರಣಗಳಿವೆ. ಈ‌ ದಿನ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಅಂದಾಜು 643ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್ – 19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

Previous 143 ಜನ ಗುಣಮುಖ, 180 ಹೊಸ ಪ್ರಕರಣಗಳು ದೃಡ
Next ಐಪಿಎಲ್ ವೇಳಾ ಪಟ್ಟಿ ಬಿಡುಗಡೆ

You might also like

0 Comments

No Comments Yet!

You can be first to comment this post!

Leave a Reply