Archive

60 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ

ಬಳ್ಳಾರಿ- 2019-20ನೇ ಸಾಲಿನ ಡಿ.ಎಂ.ಎಫ್ ಯೋಜನೆ ಅಡಿಯಲ್ಲಿ ಮಂಜೂರಾದ ಹೊಸಪೇಟೆ ನಗರದ ಟಿ.ಬಿ.ಡ್ಯಾಂನ ಸರಕಾರಿ ಪ್ರೌಡಶಾಲೆಯಲ್ಲಿ 6 ಕೊಠಡಿಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ 60 ಲಕ್ಷ ವೆಚ್ಚ ಕಾಮಗಾರಿಗಳ ಭೂಮಿ

ಜಿಲ್ಲೆಯಲ್ಲಿಯೇ ಮೊದಲ ಸ್ಕೇಟಿಂಗ್ ಅಂಕಣ ನಿರ್ಮಾಣ

ಬಳ್ಳಾರಿ- ಸಚಿವರ ಶ್ರಮದಿಂದ ತಾಲೂಕಿನ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಆಗುತ್ತಿದ್ದು, ಕ್ರೀಡಾಸಕ್ತರ ಬೇಡಿಕೆಯಂತೆ ಸ್ಕೇಟಿಂಗ್ ಅಂಕಣ ಕೂಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹುಡಾ ಅಧ್ಯಕ್ಷ ಅಶೋಕ್ ಜೀರೆ ತಿಳಿಸಿದರು.ತಾಲೂಕಿನ ಒಳಾಂಗಣ ಕ್ರೀಡಾ ಸಂಕಿರಣದಲ್ಲಿ ಬುಧವಾರ ನಡೆದ 2019-20ನೇಸಾಲಿನ ಡಿ.ಎಂ.ಎಫ್ ಯೋಜನೆಯ

473 ಪೊಲೀಸರಿಗೆ ಕೋವಿಡ್, 7ಜನರ ಸಾವು

ಬಳ್ಳಾರಿ-  ಜೀವನದ ಸುರಕ್ಷತೆಯ ದೃಷ್ಟಿಯಿಂದ ಸುಪ್ರೀಂಕೋರ್ಟ್ ಆದೇಶದ ಅನ್ವಯ ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಧರಿಸಿ ಪ್ರಯಾಣಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೈದುಲು ಅಡಾವತ್ ಅವರು ತಿಳಿಸಿದ್ದಾರೆ.  ಜಿಲ್ಲೆಯಲ್ಲಿ 3 ವರ್ಷಗಳ

ಗಾಂಜಾ ಮಾರಾಟ ಇಬ್ಬರ ಬಂಧನ

ಕೋಲಾರ- ಇಂದು ಗಲ್‍ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಆರ್.ಜಿ. ಲೇಔಟ್ ಮುಖ್ಯ ರಸ್ತೆಯ ಬಳಿ 02 ಜನ ಗಾಂಜಾ ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾರೆಂದು ಮಾಹಿತಿ ಅವರು ಮಾರಾಟ ಮಾಡಲು ತಂದಿದ್ದ ಬೆಲೆ ಸುಮಾರು 4 ಲಕ್ಷ ರೂ. ಮೌಲ್ಯದ

ಸರ್ಕಾರಿ ವಸತಿ ಶಾಲೆಯ ಹೊರಗುತ್ತಿಗೆ ನೌಕರರ ಸೇವೆಯನ್ನ ಕಾಯಂಗೊಳಿಸಲು ಮನವಿ

ಬಳ್ಳಾರಿ- ಜಿಲ್ಲೆಯ ಸಿರುಗುಪ್ಪ ತಾಲೂಕಿನ‌ ಸರ್ಕಾರಿ ವಸತಿ ಶಾಲೆಯ ಹೊರಗುತ್ತಿಗೆ ನೌಕರರ ಸೇವೆಯನ್ನ ಕಾಯಂಗೊಳಿಸಬೇಕು ಹಾಗೂ  ಬಾಕಿ ಉಳಿಸಿಕೊಂಡಿರುವ ನೌಕರರ ವೇತನವನ್ನ ಕೂಡಲೇ ರಾಜ್ಯ ಸರ್ಕಾರ ಪಾವತಿಸಬೇಕೆಂದು ಜಿಲ್ಲಾ ಪ್ರಥಮದರ್ಜೆ ಸಹಾಯಕರು, ಶುಶ್ರೂಷಕ ನೌಕರರ ಜಿಲ್ಲಾ ಸಮಿತಿಯು ಮನವಿ ಮಾಡಿಕೊಂಡಿದೆ. ಜಿಲ್ಲಾ

ಹಡಗಲಿ ಸೇತುವೆ ದಿಢೀರನೆ ಕುಸಿತ ಕಾರು ಜಖಂ, ಸಂಪರ್ಕ ಕಡಿತ

ಬಳ್ಳಾರಿ- ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೊದ್ಲಗಟ್ಟೆ ಆಂಜನೇಯಸ್ವಾಮಿ ದೇಗುಲದ ಬಳಿಯ ತುಂಗಭದ್ರಾ ಜಲಾಶಯಕ್ಕೆ ಕಟ್ಟಲಾಗಿರುವ ಸೇತುವೆ ಇಂದು ಬೆಳಗಿನ ಜಾವ ದಿಢೀರನೆ ಜಖಂಗೊಂಡಿದೆ. ಜಿಲ್ಲೆಯ ಹಡಗಲಿ  ಗದಗ ಮಾರ್ಗದಲ್ಲಿರುವ ಈ ಬ್ರಿಡ್ಜ್ ನ ಮಧ್ಯೆ ಭಾಗದಲ್ಲಿ ಎಕಾಏಕಿ ಕಂದಕ ಸೃಷ್ಠಿಯಾಗಿ ಭಾರೀ

ವಿಶೇಷಚೇತನರಿಗೆ 9 ತಿಂಗಳಿಂದ ಸಿಗದ ಮಾಸಾಶನ

ಬಳ್ಳಾರಿ- ತಾಲೂಕಿನ ವಿಧವೆಯರಿಗೆ, ವಿಶೇಷಚೇತನರಿಗೆ ಒಂಬತ್ತು ತಿಂಗಳಿನಿಂದ ಮಾಸಾಶನ ಪಾವತಿಯಾಗದ ಹಿನ್ನೆಲೆ ಬಳ್ಳಾರಿ ತಹಶೀಲ್ದಾರ್ ಕಚೇರಿಗೆ ಅಲೆದಾಡಿ ರೋಸಿ ಹೋಗಿದ್ದಾರೆ. ಲಾಕ್​ಡೌನ್​ಗಿಂತಲೂ ಮುಂಚಿತವಾಗಿಯೇ ಈ ಸಮಸ್ಯೆ ಎದುರಾಗಿದ್ದು, ಇದರಿಂದ ಮಾಸಾಶನದಲ್ಲಿಯೇ ಜೀವನ ಸಾಗಿಸುವವರ ಸ್ಥಿತಿ ಬಹಳ ಕ್ಲಿಷ್ಟಕರವಾಗಿದೆ.‌ ವಿಧವೆಯರು, ವಿಶೇಷಚೇತನರು, ವಯಸ್ಕರು

ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು

ಚಿಕ್ಕಮಗಳೂರು-  ಜಿಲ್ಲೆಯಲ್ಲಿ ಗೋಂದಿ ಯೋಜನೆಯಡಿ ರೂ. ೧೩೫೦ ಕೋಟಿ ವೆಚ್ಚದಲ್ಲಿ ಕಡೂರು, ತರೀಕೆರೆ, ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಪ್ರವಾಸೋದ್ಯಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ