Archive

ಬದಲಾಗಲಿ ನಮ್ಮವರ ಮನಸ್ಥಿತಿ, ವೈದ್ಯರ ಮನದ ಮಾತು.

ವಿಷೇಶ ಲೇಖನ-(ಡಾ.ರಾಮಚಂದ್ರ ಕಾರಟಗಿ) ಎಲ್ಲಾ ನೋವನ್ನು ಮರೆತು….ಕುಟುಂಬದ ಸದಸ್ಯರೊಂದಿಗೆ ಬೆರೆಯದೆ…ಜನರ ಆರೋಗ್ಯ ರಕ್ಷಣೆಗೆ ಯೋಧರಂತೆ ಕೊರೊನಾ ಎಂಬ ಮಹಾಮಾರಿಯ ಅಂತ್ಯಗೊಳಿಸಲು ಟೊಂಕಕಟ್ಟಿ ನಿಂತಿರುವ ನಮ್ಮ ವೈದ್ಯ ವೃಂದಕ್ಕೆ ಸಾಂತ್ವನ,ಶ್ಲಾಘನೆಯ ನುಡಿಗಳಲ್ಲ ಧೈರ್ಯ ತುಂಬುವ ನಮ್ಮೊಂದಿಗೆ ಕೈಜೋಡಿಸುವ ಹಾಗೂ ನಮ್ಮನ್ನು ಅರ್ಥ ಮಾಡಿಕೊಳ್ಳುವ

ಉಸಿರಾಡಿ ನೋಡಿ, ಉಸಿರಾಟದ ಮೋಡಿ.

ವಿಷೇಶ ಲೇಖನ(ಡಾ.ರಾಮಚಂದ್ರ ಕಾರಟಗಿ) ಉಸಿರಾಟ ಕೇವಲ ಗಾಳಿಯ ಸೇವನೆಯಷ್ಟೇ ಅಲ್ಲ ಜೀವನವೂ ಹೌದು.  ಉಸಿರಾಟ ಸರಾಗವಾಗಿದ್ದರೆ ನಿಮ್ಮ ಆರೋಗ್ಯ ಸದೃಢವಾಗಿದೆ ಎಂದರ್ಥ. ಜೀವನ ಎಂಬ ಪಯಣದಲ್ಲಿ ಎಷ್ಟೋ ಬಾರಿ ನಾವು ಏನು ಮಡುತ್ತಿದ್ದೇವೆ, ನಮ್ಮ ಜೀವನ ಎತ್ತ ಸಾಗುತ್ತಿದೆ ಎಂಬುದರ ಪರಿವೆಯನ್ನೇ

ಆಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೂ ಕರೋನಾ ವೈರಸ್ ಭೀತಿ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್​​​​​ ಖಾನ್​ ಅವರು ಕೊರೊನಾ ಸೋಂಕಿನ ಭೀತಿಯಲ್ಲಿದ್ದು, ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೌಕತ್​​ ಖಾನೂಮ್​​ ಮೆಮೋರಿಯಲ್​​​​ ಆಸ್ಪತ್ರೆಯ ವೈದ್ಯರ ತಂಡವೂ ಪ್ರಧಾನಮಂತ್ರಿಯವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ರಕ್ತ ಪರೀಕ್ಷೆಯ ವರದಿ ಬಂದಿದ್ದು ವರದಿಯಲ್ಲಿ ಕೊರೋನ್

ಬಿಡಾಡಿ ಪ್ರಾಣಿಗಳಿಗೆ ಸಮತೋಲನ ಆಹಾರ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ.

ಧಾರವಾಡ ಏ.21 ಪಶು ವೈದ್ಯಸೇವಾ ಇಲಾಖೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹ್ಯೂಮನ್ ಸೊಸೈಟಿ ಇಂಟರ್‍ನ್ಯಾಷನಲ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿರುವ ಬಿಡಾಡಿ ಪ್ರಾಣಿಗಳಿಗೆ ಪ್ರತಿನಿತ್ಯ 4 ರಿಂದ 5 ಟನ್ ಬೆಂದ ಸಮತೋಲನ ಆಹಾರವನ್ನು

ಸಿದ್ದವಾಯಿತೆ ಕೊರೋನಾ ವೈರಸ್ ಲಸಿಕೆ..?

ಲಂಡನ್.  ವಿಶ್ವವನ್ನು ಕಾಡುತ್ತಿರುವ ಮಾಹಾ ಮಾರಿ ಕೊರೋನ ವಿರುದ್ಧ ಹೋರಾಡಲು ಕೊನೆಗೂ ಲಿಸಿಕೆ ಸಿದ್ದವಾಗುವ ಲಕ್ಷಣಗಳು ಕಂಡುಬಂದಿವೆ . ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸುತ್ತಿರುವ ಸಂಭಾವ್ಯ ಕೋವಿಡ್​- 19 ಲಸಿಕೆಯ ಮಾನವ ಪ್ರಯೋಗ ಏಪ್ರಿಲ್ 23 ರ ನಂತರ ಪ್ರಾರಂಭವಾಗಲಿದೆ ಎಂದು

ದೇಶದ ಸೈನಿಕರ ರಕ್ಷಣೆಗೆ ತಯಾರಾಯಿತು ಅತ್ಯಾದುನಿಕ ಆಂಬ್ಯುಲೆನ್ಸ್.

ಹುಬ್ಬಳ್ಳಿ- ಏ-23: ಕಾಶ್ಮೀರ ಸೇರಿದಂತೆ ಗಡಿಯಲ್ಲಿ ಇರುವ ನಮ್ಮ ಸೈನಿಕರು ಗಾಯಗೊಂಡ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಮ್ಮ ದೇಶದ ಯೋಧರಿಗೆ ಅನುಕೂಲವಾಗಲೆಂದು ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಆರ್ಯಭಟ ಟೆಕ್‌ಪಾರ್ಕ್​ನ ಏಬಲ್ ಡಿಸೈನ್ ಎಂಜಿನಿಯರಿಂಗ್

ಟಾಟಾ ವಾಹನ ಮಾಲೀಕರಿಗೆ ಸಿಹಿ ಸುದ್ಧಿ.

ನವದೆಹಲಿ ಕೋವಿಡ್​-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್, ವಿಶ್ವದಾದ್ಯಂತ ಇರುವ ತನ್ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಸೇವಾ ಖಾತರಿಯನ್ನು ವಿಸ್ತರಿಸಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ಹೇಳಿದೆ. ಲಾಕ್‌ಡೌನ್ ಅವಧಿಯಲ್ಲಿ ವಾಯ್ದೆ ಮುಗಿಯುತ್ತಿರುವ ತನ್ನ ಎಲ್ಲಾ ವಾಣಿಜ್ಯ ವಾಹನಗಳ ವಾರಂಟಿ ಸಮಯವನ್ನು

ಕಲಬುರಗಿ ಪ್ರಯೋಗಾಲಯ ವರದಿಯೇ ಅಂತಿಮ.

ಕಲಬುರಗಿ.ಏ.22 ಕೋವಿಡ್-19 ಪರೀಕ್ಷೆ ಕೈಗೊಳ್ಳುತ್ತಿರುವ ಕಲಬುರಗಿ ಜಿಮ್ಸ್ ಪ್ರಯೋಗಾಲಯ ನೀಡುವ ವೈದ್ಯಕೀಯ ವರದಿ ಅಂತಿಮವಾಗಿದ್ದು, ದೃಢೀಕರಣಕ್ಕಾಗಿ ಬೆಂಗಳೂರು ಅಥವಾ ಪುಣೆ ಕಳುಹಿಸುವ ಅಗತ್ಯವಿಲ್ಲ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಹೇಳಿದ್ದಾರೆ. ಕಲಬುರಗಿ ಪ್ರಯೋಗಾಲಯ ಆರಂಭವಾದ ನಂತರ ಶಿಷ್ಠಚಾರದ ಪ್ರಕಾರ