Archive

ಬಿಹಾರಿ ಮೂಲದ ವ್ಯೆಕ್ತಿ ತಂದ ಸಂಚಕಾರ.

ಬೆಂಗಳೂರು: ಕೊರೋನಾ ಸೋಂಕಿತ ಬಿಹಾರ ಮೂಲದ ವ್ಯೆಕ್ತಿ ಬೆಂಗಳುರಿನ ಹೊಂಗಸಂದ್ರದಲ್ಲಿ ಸಂಚಲನ ಮೂಡಿಸಿದ್ದು, ಸೋಂಕಿತ ಬಿಹಾರ ಮೂಲದ ಕಟ್ಟಡ ಕಾರ್ಮಿಕನಿಂದ ಹೊಂಗಸಂದ್ರದ 9 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.ಬೊಮ್ಮನಹಳ್ಳಿಯ ಹೊಂಗಸಂದ್ರವನ್ನು ಇದೀಗ ರೆಡ್​​​​​​ ಝೋನ್​ಗೆ ಸೇರಿಸಲಾಗಿದ್ದು, ಸಂಪೂರ್ಣ

ಕರ್ತವ್ಯದೊಂದಿಗೆ ಮಾನವಿಯತೆ ಮೆರೆದ ಧಾರವಾಡ ಪಿಎಸ್ಐ.

 ಧಾರವಾಡ ಏ:23.  ಕೊರೊನಾ  ವೈರಸ್ ನಿಯಂತ್ರಣಕ್ಕಾಗಿ ಜನಸಂದಣಿ ಆಗದಂತೆ  ಎಚ್ಚರವಹಿಸಿ ಲಾಕ್ ಡೌನ್ ಯಶಸ್ವಿಗೊಳಿಸಲು ನಿತ್ಯ ಹಗಲಿರಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯ ದೊಂದಿಗೆ ಮಾನವಿಯತೆ ಮೆರೆದಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಆಗಿರುವ ಮಹೇಂದ್ರ ನಾಯಕ್ ಅವರು

ಯೋಗರಾಜ್ ಭಟ್ಟರಿಂದ ಕೊರೋನಾ ವೈರಸ್ ಕುರಿತು ಸಾಕ್ಷ್ಯ ಚಿತ್ರ.

ಬೆಂಗಳೂರು- ನೋಟ್ ಬ್ಯಾನ್ ಚುನಾವಣೆ ಜಿ ಎಸ್ ಟಿ ಬಂದಾಗಲೂ ವಿಕಟ ಕವಿ ಯೋಗರಾಜ್ ಬಟ್ ಅವರು ತಮ್ಮದೇ ರೀತಿಯಲ್ಲಿ ಹಾಡು ಬರೆದು ಜನರ ಗಮನ ಸೆಳೆದಿದ್ರು .ಈಗ ಕೊರೋನಾ ವೈರಸ್ ಸರದಿ. ಹೌದು ಲಾಕ್​ಡೌನ್​ನಲ್ಲಿ ಜನರ ರಕ್ಷಣೆ ಮಾಡುತ್ತಿರುವ ಪೊಲೀಸ್​​

ಎಣ್ಣೆ ಅಂಗಡಿ ತೆರೆಯುವಂತೆ ಸಿಎಮ್ ಸಹೋದರನ ಮನವಿ.

ಮಹಾರಾಷ್ಟ್ರ-23 ಕೊರೋನಾ ವೈರಸ್ ನಿಂದಾಗಿ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿ ಈಗಾಗಲೇ ಒಂದು ತಿಂಗಳ ಕಾಲ ಕಳೆದಿವೆ. ಹೀಗಾಗಿ ಸುಮಾರು ಒಂದು ತಿಂಗಳ ಕಾಲದಿಂದ ಎಲ್ಲಿಯೂ ಮದ್ಯ ಸಿಗುತಿಲ್ಲಾ. ದೇಶದ ಪ್ರಧಾನಿಗೆ ಸಾರ್ವಜನಿಕುರುಎಣ್ಣಿ ಪ್ರೀಯರು ಮನವಿ ಮಾಡಿದ್ದಾಗಿದೆ. ಮದ್ಯದ ಅಂಗಡಿಗಳು

ವಿಶ್ವದ ದೊಡ್ಡಣ್ಣ ಗುಟುರು, ಚೈನಾಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ

ಅಮೇರಿಕಾವನ್ನು ಕಾಡುತ್ತಿರುವ ಮಹಾ ಮಾರಿ ಕೊರೋನಾ ವೈರಸ್ ತನ್ನ ಕದಂಬ ಬಾಹುಗಳನ್ನು ಚಾಚುತ್ತಲೇ ಇದೆ. ಈ ಹಿಂದೆಂದೂ ಕಾಣದ ಸಂಕಷ್ಟದ ದಿನಗಳನ್ನು ಅಮೇರಿಕನ್ನರು ಕಳೆಯುತ್ತಿದ್ದಾರೆ. ಚೀನಾ ದೇಶದಲ್ಲಿ ಹುಟ್ಟಿ ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬೀಜಿಂಗ್ ನಿಬಂಧನೆಗಳನ್ನು ಗೌರವಿಸದಿದ್ದರೆ

ಉಸಿರಾಟ ತೊಂದರೆ ಹಾಗೂ ಕೆಮ್ಮು, ಜ್ವರಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಸಮೀಕ್ಷೆ.

ಧಾರವಾಡ ಏ.22  ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಮುಂದುವರೆದಿರುವ ಸಂದರ್ಭದಲ್ಲಿ ಸರ್ಕಾರದ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಆರೋಗ್ಯ ಸೇವೆ ಪಡೆಯುತ್ತಿರುವವರ ದಾಖಲೆಗಳು ದೊರೆಯುತ್ತಿವೆ. ತೀವ್ರ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ ಮತ್ತು ಜ್ವರಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ವೈದ್ಯಕೀಯ ಸಲಹೆ ಪಡೆದವರ ಮಾಹಿತಿಯನ್ನು

ಆರೋಗ್ಯ ವಿಮೆ ಮಾಡಿಸಲಿ ಮುಗಿಬಿದ್ದ ಜನ.

ಕೊರೋನಾ ವೈರಸ್ ಭೀತಿಯಿಂದ ಜನ ಕಂಗಾಲಾಗಿ ಹೋಗಿದ್ದಾರೆ. ಇನ್ನು ಮುಂದಿನ ನಮ್ಮ ಜೀವನ ಹೇಗೆ ಎನ್ನುವ ಲೆಕ್ಕಾಚಾರದಲ್ಲಿ ಜನ ಇದ್ದಾರೆ. ಶ್ರೀಮಂತರು ಮಧ್ಯಮ ವರ್ಗದ ಜನರು ತಮ್ಮ ಮತ್ತು ತಮ್ಮ ಮಕ್ಕಳು ಮುಂದಿನ ಜೀವನದ ಬಗ್ಗೆ ಹೆಚ್ಚಿಗೆ ತೆಲೆ ಕಡಿಸಿಕೊಂಡಿದ್ದಾರೆ. ಹೀಗಾಗಿ

15,000 ಕೋಟಿ ರೂ ತುರ್ತು ಪ್ಯಾಕೇಜ್ಗೆ ಕೇಂದ್ರ ಸಂಪುಟ ಅನುಮೋದನೆ.

ನವದೆಹಲಿ ಭಾರತದ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ತುರ್ತು ಪ್ರತಿಕ್ರಿಯಾ ಆರೋಗ್ಯ ವ್ಯವಸ್ಥೆಯ ವಿನಿಯೋಗಕ್ಕೆ 15,000 ಕೋಟಿ ರೂ. ತುರ್ತು ಪ್ಯಾಕೇಜ್​ಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​, ಸಂಪುಟ ಮಂಜೂರು ಮಾಡಿರುವ ಹಣವನ್ನು ಮೂರು