Archive

ಬಡ ಕುಟುಂಬಕ್ಕೆ ಬಸವಣ್ಣ ಧನ ಸಹಾಯ

ಕೊಪ್ಪಳದ ಬಡವನ ಪತ್ರಕ್ಕೆ ಸ್ಪಂದಿಸಿದ್ದ ರಾಮನಗರ ಜಿಲ್ಲೆಯ  ಚಾಮುಂಡೇಶ್ವರಿ ದೇವಿಯ ಎತ್ತಿನ ರೂಪದ ಬಸವಣ್ಣ ಇಂದು ಆ ಬಡವನ ಗುಡಿಸಲಿಗೆ ಆಗಮಿಸಿ ಬಡ ಕುಟುಂಬಕ್ಕೆ ಮನೆ ಕಟ್ಟಿಕೊಡಲು ಧನ ಸಹಾಯ ಮಾಡಿ ಹೋಗಿದ್ದಾನೆ.          ಕೊಪ್ಪಳದ ಗಂಗಾವತಿಯ ಲಿಂಗರಾಜ

ಸಣ್ಣ ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಸಲಹೆ

ಚಿಕ್ಕೋಡಿ: ಯುವಕರು ಹಾಗೂ ರೈತರು ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಹೇಳಿದರು.ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಿಟಿಇ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡು ಆತ್ಮಹತ್ಯಾ ವಿರೋಧಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನೀತಿ ಇಲ್ಲದ

12 ಕೋಟಿಗೂ 12 ಹಳ್ಳಿಗೂ ಸಿಗದ ನೀರು…!

12 ಕೋಟಿ ವೆಚ್ಚ ಮಾಡಿ ಒಂದೇ ಹಳ್ಳಿಗೆ ಮಾತ್ರ ನೀರು ಸರಬರಾಜು*ಮಡಿಕೇರಿ:-ದೀಪದ ಕೆಳಗೆ ಕತ್ತಲು ಎನ್ನೋ ಹಾಗೆ ಕೊಡಗು ಜಿಲ್ಲೆಯಲ್ಲಿ ಕಾವೇರಿ ಹುಟ್ಟಿ ಹರಿಯುತ್ತಾಳೆ ಆದ್ರೂ ಎಷ್ಟೋ ಗ್ರಾಮಗಳಲ್ಲಿ ಕುಡಿಯುವ ನೀರಿನ ಆಹಾಕಾರ ಮಾತ್ರ ತಪ್ಪಿಲ್ಲ. ಇದನ್ನು ಮನಗಂಡೇ  ಸೋಮವಾರಪೇಟೆ ತಾಲ್ಲೂಕಿನ

ಟಿಕೆಟ್‌‌ಗಾಗಿ ಹತ್ತು ಕೋಟಿ ಡಿಮ್ಯಾಂಡ್ – ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ

ನವದೆಹಲಿ : ವಿಧಾನಸಭೆ ಚುನಾವಣೆ ಮುನ್ನ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಚುನಾವಣಾ ಟಿಕೆಟ್ ಗಾಗಿ ಹತ್ತು ಕೋಟಿ ಡಿಮ್ಯಾಂಡ್ ಮಾಡಿದ್ದರು ಎಂದು ದ್ವಾರಕ ಕ್ಷೇತ್ರದ ಆಪ್ ಶಾಸಕ ಆದರ್ಶ ಶಾಸ್ತ್ರಿ ಆರೋಪ ಮಾಡಿದ್ದಾರೆ.

ಮಂಗಳೂರು‌ ಗಲಭೆಯಲ್ಲಿ ಆಗಿದ್ದೇನು?

ಮಂಗಳೂರು:ಮಂಗಳೂರಿನ ಗಲಭೆ,ಗೊಲೀಬಾರ್ ಘಟನೆಗೂ ಕೇರಳಕ್ಕೂ ಡೈರೆಕ್ಟ್ ಲಿಂಕ್ ಇದೆಯಾ ಅನ್ನೋ ಅನುಮಾನ ಕೇಳಿಬಂದಿತ್ತು. ಕೆಲವರಂತೂ,ಈ ಘಟನೆ ಹಿಂದೆ ಕೇರಳದ ಜೆಹಾದಿಗಳು ಭಾಗಿಯಾಗಿದ್ದಾರೆ, ಇದು ಪೂರ್ವ ನಿಯೋಜಿತ ಕೃತ್ಯ ಅಂತಲೇ ಆರೋಪಿಸಿದ್ದರು. ಇದೀಗ ಹಿಂಸಾಚಾರ ಘಟನೆಯ ಬೆನ್ನು ಬಿದ್ದಿರುವ ಪೊಲೀಸರು ಕೃತ್ಯದಲ್ಲಿ ಕೇರಳದ

ಬಲಿಗಾಗಿ ಬಾಯಿತೆರೆದಿರುವ ಹತ್ತಾರು ಕೊಳವೆ ಬಾವಿಗಳು

*ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ* ಜನವರಿ -೧೮: ರಾಜ್ಯ ಸಕಾ೯ರವನ್ನು ನಿದ್ದೆಗೆಡಿಸಿದ್ದ ತೆರೆದ ಕೊಳವೆ ಬಾವಿ ಅವಘಡಗಳು ಮರುಕಳಿಸುವ ಎಲ್ಲಾ  ಲಕ್ಷಣಗಳು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುರಿಹಟ್ಟಿ ಗ್ರಾಮದಲ್ಲಿ ನಿಮಾ೯ಣವಾಗಿದೆ. ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಬೋರ್ ವೆಲ್ ಗಳನ್ನು 

ಕರೋಡ್ ಪತಿ ಆಗಲು ಹೋಗಿ ವಂಚನೆಗೊಳಗಾದ..!

ಹುಬ್ಬಳ್ಳಿ: ಕೌನ್ ಬನೇಗಾ ಕರೋಡ್ ಪತಿ ಎಂಬ ಸ್ಪರ್ದೆಯಿಂದ ಕರೆ ಮಾಡಿತ್ತಿರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಬ್ಯಾಂಕ ಖಾತೆಯಿಂದ ೩೪.೫೦೦ ರೂಪಾಯಿ ಹಣ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಉಣಕಲ್ ಗವಿಸಿದ್ದೇಶ್ವರ ನಗರದ ಮಲ್ಲಿಕಾರ್ಜುನ ಪಾಟೀಲ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರು.

ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೆ ಇದ್ದು ಇಲ್ಲವಾದ ಪಶು ಪಾಲಿ ಕ್ಲಿನಿಕ್

ಬೀದರ್ :  ಮಾನ್ಯ ಪಶು ಸಚಿವರು ಈ ಸ್ಟೋರಿಯನ್ನು ನೋಡಲೆಬೇಕು… ಹೌದು  2014ರಲ್ಲಿ ಬಿಜೆಪಿ ಸರ್ಕಾರ ಈ ಪಶು ಪಾಲಿ ಕ್ಲಿನಿಕ್ ಗಳನ್ನು ರಾಜ್ಯಾದ್ಯಂತ ಘೋಷಣೆ ಮಾಡಿ,ಕೋಟ್ಯಂತರ ಅನುದಾನ ಕೂಡಾ ಬಿಡುಗಡೆ ಮಾಡಿತ್ತು… ಆದ್ರೆ ಗಡಿ ಜಿಲ್ಲೆ ಸ್ವತಃ ಪಶು ಸಂಗೋಪನಾ

  • 1
  • 2