ಗದಗ ನಗರದಲ್ಲಿ ಉಚಿತ ಹಾಲು ವಿತರಣ.

ಗದಗ ನಗರದಲ್ಲಿ ಉಚಿತ ಹಾಲು ವಿತರಣ.

ಗದಗ-ಏ-3

ಗದಗ ನಗರದಲ್ಲಿ ಕಾರ್ಮಿಕ , ಪಶು ಸಂಗೋಪನೆ ಇಲಾಖೆಗಳ ಹಾಗೂ ಧಾರವಾಡದ  ಕರ್ನಾಟಕ ಹಾಲು ಒಕ್ಕೂಟ ಮಂಡಳಿ   ರಾಜ್ಯ ಸರ್ಕಾರದ ನಿರ್ದೇಶನದಂತೆ  ಗದಗ ಬೆಟಗೇರಿಯ ಕೊಳಗೇರಿ, ತಾತ್ಕಲಿಕ  ಪುನರ್ವಸತಿ  ಪ್ರದೇಶದ ಬಡ ಕುಟುಂಬಗಳಿಗೆ  ತಲಾ ಅರ್ಧ ಲೀ. ಉಚಿತ ಹಾಲನ್ನು ವಿತರಣೆ ಮಾಡಲಾಯಿತು.  ಗದಗ ಬೆಟಗೇರಿ ನಗರ ಸಭೆ ಪೌರಾಯುಕ್ತ  ಮನ್ಸೂರ್ ಅಲಿ. ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಸುಧಾ ಗರಗ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಜಟ್ಟೆಣ್ಣವರ. KMF ಅಧಿಕಾರಿ ನೊಡಲ್ ಅಧಿಕಾರಿ ಜಿ.ಯಲ್ಲಪ್ಪ,  ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಸಂದೇಶ ಪಾಟೀಲ ಹಾಗೂ ಸಿಬ್ಬಂದಿ ಹಾಲು ವಿತರಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Previous ದೆಹಲಿ ಸಾಮೂಹಿಕ ಪ್ರಾರ್ಥನೆ ಮುಗಿಸಿ ಬಂದವರ ಮೇಲೆ ವಿಶೇಷ ನಿಗಾಕ್ಕೆ ಸಚಿವ ಸಿ.ಸಿ ಪಾಟೀಲ ಸೂಚನೆ.
Next ಪಡಿತರದಾರರ ಮನೆ ಬಾಗಿಲಿಗೆ ರೇಷನ್ ಪೂರೈಕೆ-ಸುರೇಶ ಶರ್ಮಾ.

You might also like

0 Comments

No Comments Yet!

You can be first to comment this post!

Leave a Reply