*ಕೊರೇನ ವೈರಸ್ ಗೆ ಸದ್ಯದಲ್ಲೇ ಔಷಧಿ ಆವಿಷ್ಕಾರ*
Comments 0 93 Views

*ಕೊರೇನ ವೈರಸ್ ಗೆ ಸದ್ಯದಲ್ಲೇ ಔಷಧಿ ಆವಿಷ್ಕಾರ*

ಚೈನಾ ಸೇರಿದಂತೆ ಹಲವು ದೇಶವನ್ನು ಕಾಡುತ್ತಿರುವ ಕರೋನ ವೈರಸ್ ಗೆ ಆಯುರ್ವೇದದಲ್ಲಿ ಔಷಧಿ ಇದೆ , ಅಮೃತ ಬಳ್ಳಿ ಮತ್ತ ತುಳಿಸಿ ಇಂದ ರೋಗವನ್ನು ಕಂಟ್ರೋಲ್ ಮಾಡಬಹುದು, ಈ ಬಗ್ಗೆ ವೈಜ್ಞಾನಿಕ ಅನ್ವೇಷಣೆ ನಡೆಸಲಾಗುತ್ತಿದೆ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಅಮೃತ ಬಳ್ಳಿ ಮತ್ತು ತುಳಸಿ ರೋಗ ನಿರೋಧಕ ಶಕ್ತಿ ನೀಡುತ್ತೆ , ಈಗಾಗಲೇ ಈ ಕುರಿತು ಸಂಶೋಧನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ನಾಳೆಯಿಂದ ಹೊಸಪೇಟೆಯಲ್ಲಿ ಐದು ದಿನಗಳ ಕಾಲ ಯೋಗ ಶಿಬಿರವನ್ನು ನಡೆಸಲಾಗುತಿದ್ದು, ಆರೋಗ್ಯದ ದೃಷ್ಟಿಯಿಂದ ಯೋಗ  ಶಿಬಿರ ಮಾಡಲಾಗುತ್ತಿದೆ, ಮೂರು ದಶಕದಿಂದ ಹತ್ತು ಕೋಟಿ ಜನರಿಗೆ ತರಬೇತಿ ನೀಡಿದ್ದೇವೆ, ನೂರು ಕೋಟಿಗೂ ಹೆಚ್ಚು ಜನರು ಪ್ರಪಂಚದಲ್ಲಿ ಯೋಗ ಮಾಡ್ತಿದ್ದಾರೆ , ಯೋಗವನ್ನು ಈಡಿ ವಿಶ್ವ ಒಪ್ಪಿಕೊಂಡಿದೆ, ಇನ್ನು ಪೌರತ್ವ ತಿದ್ದಪಡಿ ವಿಚಾರಕ್ಕೆ ಪ್ರತಿಕ್ರೀಯೆ ನೀಡಿದ ಅವರು ಕೆಲವೆಡೆ ವಿಷ ಬೀಜ ಬಿತ್ತನೆ ಬಿತ್ತಲಾಗ್ತಿದೆ, ಕೆಲವೆಡೆ ಹಿಂದು‌ ಕೆಲವೆಡೆ  ಮುಸ್ಲಿಮ್ ಜನಾಂಗ ಅಪತ್ತಿನಲ್ಲಿದೆ ಎನ್ನಲಾಗ್ತಿದೆ, ಆದ್ರೆ ಯಾವುದೇ ಧರ್ಮವೂ ಆಪತ್ತಿನಲ್ಲಿ ಇಲ್ಲಾ .

ದೇಶದ ಯಾವುದೇ ಪ್ರಜೆಯೂ ಈ ಕಾಯಿದೆ ಇಂದ ಪೌರತ್ವ ಕಳೆದುಕೊಳ್ಳುವ ಪ್ರಶ್ನೆ ಇಲ್ಲಾ , ದೇಶದ ಮುಸ್ಲಿಂಗೆ ತೊಂದರೆ ಆದ್ರೆ ಬಾಬಾ ರಾಮ್‌ದೇವ್ ಪ್ರತಿಭಟನೆ ಮಾಡುತ್ತಾರೆ ಎಂದು ಅಭಯ ನೀಡಿದ್ರು.‌

Next 10 ವರ್ಷ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಆಸ್ಪತ್ರೆಯಲ್ಲಿ ಸಾವು

You might also like

ಹೊಟೆಲ್, ಹಾಸ್ಟೇಲ್ಗಳಲ್ಲಿ 3 ಸಾವಿರ ಜನರಿಗೆ ಸರ್ಕಾರಿ ಕ್ವಾರಂಟೈನ್ ..?

ಧಾರವಾಡ ಮಾ.31:  ಕೊರೊನಾ ವೈರಾಣು ನಿಯಂತ್ರಣಕ್ಕೆ ಅನುಸರಿಸುತ್ತಿರುವ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ರೋಗ ಲಕ್ಷಣಗಳಿರುವವರನ್ನು ಈಗ ಅವರ ಮನೆಗಳಲ್ಲಿಯೇ ಪ್ರತ್ಯೆಕವಾಗಿರಿಸಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಆದರೂ ಅವರಲ್ಲಿ ಕೆಲವರು ನಿಯಮ ಪಾಲಿಸದೇ ಹೊರಗಡೆ

ಕರೋನಾ ಭೀತಿ ಕುಸಿದ ಮೆಣಸಿನಕಾಯಿ ದರ ಕುಸಿತ

ಮೆಣಸಿಕಾಯಿ ಬೆಳೆದ  ಬಳ್ಳಾರಿ ರೈತ ಕಂಗಾಲು ಚೀನಾದಲ್ಲಿ ಕರೋನಾ ವೈರಸ್ ರೋಗ ಇದೀಗ ಭಾರತದಲ್ಲೂ ಅಲ್ಲಲ್ಲಿ ಕಾಣ ಸಿಗುತ್ತದೆ. ಇದು ಒಂದು ಕಡೆ ಅತಂಕದ ವಿಷಯವಾದ್ರೇ, ಇದೀಗ ಚೀನಾದ ಕರೋನಾ ವೈರಸ್ ಎಫೆಕ್ಟ್ ಬಳ್ಳಾರಿ ರೈತರಿಗೆ ತಟ್ಟಿದೆ. ಬಳ್ಳಾರಿ ಮತ್ತು ಹಾವೇರಿ

ದಿನಸಿ ಹಾಗೂ ತರಕಾರಿ ಅಂಗಡಿಗಳ ಮಾಹಿತಿಗೊಂದು ಆ್ಯಪ್.

ಹುಬ್ಬಳ್ಳಿ ಮಾ.31:  ಏಪ್ರಿಲ್ 14ರ ವರೆಗೆ ದೇಶದಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ತಡೆಹಿಡಿಯಲಾಗಿದೆ. ಈ ಮೂಲಕ ಕೊರೋನ್ ವೈರಸ್ ಹರಡುವುದನ್ನು ತಡೆದು ಜನರ ಆರೋಗ್ಯ ಹಾಗೂ ಪ್ರಾಣ ರಕ್ಷಣೆಗೆ ಸರ್ಕಾರ ಪಣ ತೊಟ್ಟಿದೆ. ಹುಬ್ಬಳ್ಳಿ ಧಾರವಾಡ

0 Comments

No Comments Yet!

You can be first to comment this post!

Leave a Reply