ಸ್ಥಳೀಯ ಸುದ್ದಿಗಳು

ಮಹಾನಗರ ಪಾಲಿಕೆಯಿಂದ ಬೀದಿ ನಾಯಿಗಳಿಗೆ ಆಹಾರದ ವ್ಯವಸ್ಥೆ.

0

ಕಲಬುರಗಿ,ಏ.03 ಕೊರೋನಾ ಮಹಾಮಾರಿಗೆ ದೇಶ ಸಂಪೂರ್ಣ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಬೀದಿನಾಯಿಗಳು ಆಕಳುಗಳು ಹಸಿವಿನಿಂದ ಬಳಲುತ್ತಿವೆ. ಹೀಗಾಗಿ ಹಸಿವಿನಿಂದ ಬಳಲುವ ಮೂಖ ಪ್ರಾಣಿಗಳ ಹಸಿವನ್ನು ಕಲಬುರ್ಗಿ

*ಕೊರೇನ ವೈರಸ್ ಗೆ ಸದ್ಯದಲ್ಲೇ ಔಷಧಿ ಆವಿಷ್ಕಾರ*

0

ಚೈನಾ ಸೇರಿದಂತೆ ಹಲವು ದೇಶವನ್ನು ಕಾಡುತ್ತಿರುವ ಕರೋನ ವೈರಸ್ ಗೆ ಆಯುರ್ವೇದದಲ್ಲಿ ಔಷಧಿ ಇದೆ , ಅಮೃತ ಬಳ್ಳಿ ಮತ್ತ ತುಳಿಸಿ ಇಂದ ರೋಗವನ್ನು ಕಂಟ್ರೋಲ್ ಮಾಡಬಹುದು,

ಟಿಕೆಟ್‌‌ಗಾಗಿ ಹತ್ತು ಕೋಟಿ ಡಿಮ್ಯಾಂಡ್ – ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ

2

ನವದೆಹಲಿ : ವಿಧಾನಸಭೆ ಚುನಾವಣೆ ಮುನ್ನ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಚುನಾವಣಾ ಟಿಕೆಟ್ ಗಾಗಿ ಹತ್ತು ಕೋಟಿ ಡಿಮ್ಯಾಂಡ್

ಅಗತ್ಯ ವಸ್ತುಗಳ ಹೆಚ್ಚಿನ ದರ ಮಾರಾಟ ಮಾಡಿದಲ್ಲಿ ಸೂಕ್ತ ಕ್ರಮ.

0

ಬಾಗಲಕೋಟೆ ಮಾ.30 ಅಗತ್ಯ ವಸ್ತುಗಳಾದ ಕಿರಾಣಿ, ದಿನಸಿ ಅಂಗಡಿ, ಹಾಲು, ಪೆಟ್ರೊಲ್ ಹಾಗೂ ಇತ್ಯಾದಿ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಅಂತವರ ಮೇಲೆ

ಮಂಗಳೂರು‌ ಗಲಭೆಯಲ್ಲಿ ಆಗಿದ್ದೇನು?

0

ಮಂಗಳೂರು:ಮಂಗಳೂರಿನ ಗಲಭೆ,ಗೊಲೀಬಾರ್ ಘಟನೆಗೂ ಕೇರಳಕ್ಕೂ ಡೈರೆಕ್ಟ್ ಲಿಂಕ್ ಇದೆಯಾ ಅನ್ನೋ ಅನುಮಾನ ಕೇಳಿಬಂದಿತ್ತು. ಕೆಲವರಂತೂ,ಈ ಘಟನೆ ಹಿಂದೆ ಕೇರಳದ ಜೆಹಾದಿಗಳು ಭಾಗಿಯಾಗಿದ್ದಾರೆ, ಇದು ಪೂರ್ವ ನಿಯೋಜಿತ ಕೃತ್ಯ

ಈ ಬಾರಿ ಹೆಚ್ಚಳವಾಗಲಿದೆಯೇ ಬಳ್ಳಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ?

0

*ವೈವಿಧ್ಯಮಯ ಕ್ರಮಗಳಿಗೆ ಮುಂದಾದ ಸಾರ್ವಜನಿಕ ಶಿಕ್ಷಣ ಇಲಾಖೆ* ಬಳ್ಳಾರಿ ಜಿಲ್ಲೆಯನ್ನು ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅಗ್ರಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಪಂ ಸಹಕಾರದೊಂದಿಗೆ ನಾನಾ ಪ್ರಯತ್ನಕ್ಕೆ ಮುಂದಾಗಿರುವ

10 ವರ್ಷ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಆಸ್ಪತ್ರೆಯಲ್ಲಿ ಸಾವು

0

ಬಳ್ಳಾರಿ ನಗರದ ಕೇಂದ್ರ ಕಾರಾಗೃಹದಲ್ಲಿ ಜೈಲಯ ಶಿಕ್ಷೆ ಅನುಭವಿಸುತಿದ್ದ ಕೈದಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ.  ಬಳ್ಳಾರಿ ತಾಲೂಕಿನ ಗೌರಿಹಳ್ಳಿಯ ನಿವಾಸಿಯಾದ ಹನುಮಂತಪ್ಪ (64) ಹೃದಯ ಸಂಬಂಧಿ

ಸಣ್ಣ ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಸಲಹೆ

0

ಚಿಕ್ಕೋಡಿ: ಯುವಕರು ಹಾಗೂ ರೈತರು ಸಣ್ಣ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಹೇಳಿದರು.ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಿಟಿಇ ಸಂಸ್ಥೆಯ ಆವರಣದಲ್ಲಿ

ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೆ ಇದ್ದು ಇಲ್ಲವಾದ ಪಶು ಪಾಲಿ ಕ್ಲಿನಿಕ್

0

ಬೀದರ್ :  ಮಾನ್ಯ ಪಶು ಸಚಿವರು ಈ ಸ್ಟೋರಿಯನ್ನು ನೋಡಲೆಬೇಕು… ಹೌದು  2014ರಲ್ಲಿ ಬಿಜೆಪಿ ಸರ್ಕಾರ ಈ ಪಶು ಪಾಲಿ ಕ್ಲಿನಿಕ್ ಗಳನ್ನು ರಾಜ್ಯಾದ್ಯಂತ ಘೋಷಣೆ ಮಾಡಿ,ಕೋಟ್ಯಂತರ

ಕೊರೊನಾ ಹೋರಾಟಕ್ಕೆ ಕೈ ಜೋಡಿಸಿ:ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಮನವಿ.

ಹಾಸನ ಮಾ 31. ಕೊರೊನಾ ‌ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸಾ ಸನ್ನದ್ದತೆ ಕುರಿತಂತೆ ಜಿಲ್ಲಾಧಿಕಾರಿ ಆರ್ .ಗಿರೀಶ್ ಅವರು ಇಂದು ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿ ಸಂಪೂರ್ಣ ಸಹಕಾರ ಕೋರಿದರು. ಇದೊಂದು ‌ಆರೋಗ್ಯ ತುರ್ತು

ಲಾಕ್ ಡೌನ್ ಆದೇಶ 31ರ ಮದ್ಯರಾತ್ರಿ 12 ಗಂಟೆಯಿಂದ ಏಪ್ರಿಲ್ 14 ರ ಮದ್ಯರಾತ್ರಿ 12 ಗಂಟೆವರೆಗೆ ಜಾರಿ.

ಬಾಗಲಕೋಟೆ ಮಾ.31  ಕೋವಿಡ್-19 ಭೀತಿ ಹಿನ್ನಲೆ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ 144 ರಡಿ ಬಾಗಲಕೋಟೆ ಜಿಲ್ಲೆಯಾದ್ಯಂತ ಕೆಲವು ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕ್ಯಾಪ್ಟನ್ ಆದೇಶ ಹೊರಡಿಸಿದ್ದಾರೆ.  ಜೀವನೋಪಾಯಕ್ಕೆ ಅಗತ್ಯವಿರುವ ಆಹಾರ, ಪಡಿತರ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣು ಹಂಪಲ ಸರಬರಾಜು, ಅಗತ್ಯ ಸರಕು ಸಾಗಾಣಿಕೆ, ಜಾನುವಾರುಗಳಿಗೆ ಮೇವು ಸರಬರಾಜು, ಆಹಾರ ಸಂಸ್ಕರಣಾ ಘಟಕಗಳು, ಕುಡಿಯುವ ನೀರು

0

ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿ, ಕರೋನಾ ನಿಯಂತ್ರಿಸಿ.

ಬೀದರ, ಮಾರ್ಚ್ 30  ಮಹಾಮಾರಿ ಕರೋನಾ ವೈರಸ್ ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿ, ನಿಯಂತ್ರಿಸಬೇಕು ಎಂದು ಸಂಸದರಾದ ಭಗವಂತ ಖೂಬಾ ಅವರು ಬೀದರ ಜಿಲ್ಲೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಾ.30ರಂದು ಕರೋನಾ ಜಾಗೃತಿ ಸಮಿತಿ ಹಾಗೂ ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳು ಇತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಈಗ ದಿನೇದಿನೆ ಬಿಸಿಲು ಏರುತ್ತಿರುವ ಕಾರಣ ಅಲ್ಲಲ್ಲಿ ಕುಡಿಯುವ ನೀರಿಗೆ

0

ಮಸೀದಿಗಳಲ್ಲಿ ಆಡಿಯೋ ಕ್ಲಿಪ್ ಧ್ವನಿ ವರ್ಧಕ ಮೂಲಕ ಕೋವಿಡ್-19 ಜಾಗೃತಿ.

ಬಾಗಲಕೋಟೆ: ಮಾ.31 ಕರ್ನಾಟಕ ರಾಜ್ಯ ವಕ್ಪ್ ಮಂಡಳಿ ಆದೇಶದ ಪ್ರಕಾರ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುಂಜಾಗ್ರತೆ ಕುರಿತಂತೆ ನೀಡಲಾದ ಆಡಿಯೋ ಕ್ಲೀಪ್ ಅನ್ನು ಎಲ್ಲಾ ಮಸೀದಿಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಸಾರ್ವಜನಿಕ ಅರಿವು ಮೂಡಿಸಲು 4 ಬಾರಿ ಪ್ರಕಟಿಸಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷಕರು ತಿಳಿಸಿದ್ದಾರೆ. ಅಲ್ಪ ಸಂಖ್ಯಾತರ ಕಲ್ಯಾಣ ಹಜ್ ಹಾಗೂ ವಕ್ಫ್ ಇಲಾಖೆ ವತಿಯಿಂದ ಎಲ್ಲ ಮಸೀದಿಗಳಲ್ಲಿನ ದೈನಂದಿನ ಪ್ರಾರ್ಥನೆಗಳನ್ನು ಏಪ್ರಿಲ್ 14 ರವರೆಗೆ

0

ಬಡ ಕುಟುಂಬಕ್ಕೆ ಬಸವಣ್ಣ ಧನ ಸಹಾಯ

ಕೊಪ್ಪಳದ ಬಡವನ ಪತ್ರಕ್ಕೆ ಸ್ಪಂದಿಸಿದ್ದ ರಾಮನಗರ ಜಿಲ್ಲೆಯ  ಚಾಮುಂಡೇಶ್ವರಿ ದೇವಿಯ ಎತ್ತಿನ ರೂಪದ ಬಸವಣ್ಣ ಇಂದು ಆ ಬಡವನ ಗುಡಿಸಲಿಗೆ ಆಗಮಿಸಿ ಬಡ ಕುಟುಂಬಕ್ಕೆ ಮನೆ ಕಟ್ಟಿಕೊಡಲು ಧನ ಸಹಾಯ ಮಾಡಿ ಹೋಗಿದ್ದಾನೆ.          ಕೊಪ್ಪಳದ ಗಂಗಾವತಿಯ ಲಿಂಗರಾಜ ಕ್ಯಾಂಪ್ ನಿವಾಸಿಗಳಾದ ಮಲ್ಲಿಕಾರ್ಜುನ ಗಾಯತ್ರಿ ದಂಪತಿಗಳಿಗೆ ವಾಸಿಸಲು ನಿವಾಸವಿಲ್ಲದೆ ತೀರಾ ಕಡುಬಡತನದಲ್ಲಿ ಜೀವನ ನೆಡಸುತ್ತಿದ್ದರು. ಇವಾಗಿರುವ ಪುಟ್ಟ ತಗಡಿನ ಮನೆಯಲ್ಲಿ ಜೀವನ ನೆಡಸುತ್ತಿದ್ದ ದಂಪತಿಗಳು ಒಂದು ಮನೆ

0

ಹೊಸ ಬೋರವೆಲ್ಗಳನ್ನು ಕೊರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ.

ಬೀದರ್ ಜೆನವರಿ-30-ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ನಿವಾರಿಸಲು ಜಿಲ್ಲಾದ್ಯಂತ ಹೊಸ ಬೋರವೆಲ್‍ಗಳನ್ನು ಕೊರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಸತತವಾಗಿ 3 ವರ್ಷಗಳಿಂದ ಬರ ಪರಿಸ್ಥಿಯಿಂದ 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಜಿಲ್ಲೆಯ ಆಣೆಕಟ್ಟು, ಕೆರೆಕಟ್ಟೆ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಕುಸಿತವು ತೀವ್ರವಾಗಿರುತ್ತದೆ. ಗಣನೀಯವಾಗಿ ಅಂತರ್ಜಲ ನೀರಿನ ಮಟ್ಟವು

0

ವಿಜಯನಗರ ಜಿಲ್ಲೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಪೆಬ್ರವರಿ-೧೨ ವಿಜಯನಗರ ಜಿಲ್ಲೆಯ ಅಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ‌ ತಾಲ್ಲೂಕಿನ ಜನರು ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ವಿಜಯನಗರ ಜಿಲ್ಲೆಗಾಗಿ ಹಲವಾರು ವರ್ಷಗಳಿಂದ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು‌ ಅಷ್ಟೇ ಅಲ್ಲದೆ ಕಾಂಗ್ರೆಸ್ ಬಿಜೆಪಿ ನಾಯಕರು ಪ್ರತ್ಯೇಕ ಜಿಲ್ಲೆ ಗಾಗಿ ಹೋರಾಟ ನಡೆಸಿದ್ದಾರೆ. ಇನ್ನು ಕಾಂಗ್ರಸ್ ಪಕ್ಷದಿಂದ ಶಾಸಕರಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆನಂದ ಸಿಂಗ್ ಅವರು ವಿಜಯ ನಗರ ಜಿಲ್ಲೆಗಾಗಿ ಸಮ್ಮಿಶ್ರ ಸರಕಾರವನ್ನು ಬಿಳಿಸಿ, ಉಪಚುನಾವಣೆಯ

0

ಖಾಸಗಿ ಕ್ಲಿನಿಕ್ ತೆರೆಯದೆ ಇದ್ರೆ ವೈದ್ಯೆರ ಪರವಾನಿಗೆ ರದ್ದು:ಕೃಷಿ ಸಚಿವ ಬಿ.ಸಿ.ಪಾಟೀಲ

ಹಾವೇರಿ: ಮಾ. 30 ಕರೋನಾದಂತಹ ಮಾರಕ ರೋಗ ಹರಡಿಸುವ ಪ್ರಸಕ್ತ ಸಂದರ್ಭದಲ್ಲಿ ಸರ್ಕಾರಿ ವೈದ್ಯರ ಮಾದರಿಯಲ್ಲಿ ಖಾಸಗಿ ವೈದ್ಯರು ಕ್ಲಿನಿಕ್‍ಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ನೀಡಬೇಕು ಎಂದು ಕೃಷಿ ಸಚಿವರಾದ ಬಿ.ಸಿ. ಪಾಟೀಲ ಅವರು ಮನವಿ ಮಾಡಿಕೊಂಡಿದ್ದಾರೆ.   ಹಾವೇರಿ ನಗರಸಭೆ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಕ್ಲಿನಿಕ್‍ಗಳು ಹಾಗೂ ಮೆಡಿಕಲ್ ಶಾಪ್‍ಗಳು ತೆರೆದಿರಬೇಕು. ಒಂದೊಮ್ಮೆ ಖಾಸಗಿ ವೈದ್ಯರು ಕ್ಲಿನಿಕ್‍ಗಳನ್ನು ತೆರೆದು ಸೇವೆಗೆ ಮುಂದಾಗದಿದ್ದರೆ ಅಂತವರ ಮೇಲೆ

0

ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿ, ಕರೋನಾ ನಿಯಂತ್ರಿಸಿ.

ಬೀದರ, ಮಾರ್ಚ್ 30  ಮಹಾಮಾರಿ ಕರೋನಾ ವೈರಸ್ ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿ, ನಿಯಂತ್ರಿಸಬೇಕು ಎಂದು ಸಂಸದರಾದ ಭಗವಂತ ಖೂಬಾ ಅವರು ಬೀದರ ಜಿಲ್ಲೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಾ.30ರಂದು ಕರೋನಾ ಜಾಗೃತಿ ಸಮಿತಿ ಹಾಗೂ ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳು ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರ ಅವರು, ಈಗ ದಿನೇದಿನೆ ಬಿಸಿಲು ಏರುತ್ತಿರುವ ಕಾರಣ ಅಲ್ಲಲ್ಲಿ ಕುಡಿಯುವ

0

ನೀರಿಲ್ಲದೆ ಒಣಗುತ್ತಿದೆ ಹೈಟೆಕ್ ಉದ್ಯಾನವನ !

ಕೊಪ್ಪಳ; ಬಡವಾಣೆಯ ಮಕ್ಕಳಿಗೆ, ವಯಸ್ಕರಿಗೆ, ಯುವಕರಿಗೆ ವಾಯುವಿವಾರಕ್ಕಾಗಿ, ವಿಶ್ರಾಂತಿ ಪಡೆಯಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಗಂಗಾವತಿ ನಗರಸಭೆಯ ವತಿಯಿಂದ ಅಮೃತ ಸಿಟಿ ಯೋಜನೆಯಡಿಯಲ್ಲಿ ನಿರ್ಮಿಸಿರುವ ಹೈಟೆಕ್ ಉದ್ಯಾನವನವು ನೀರಿಲ್ಲದೆ ಹಾಗೂ ನಿರ್ವಹಣೆಯ ಕೊರತೆಯಿಂದ ಹಾಳಾಗಿ ಹೋಗುತ್ತಿದೆ. ಗಂಗಾವತಿನಗರದ ಸಿದ್ದಿಕೇರಿ ರಸ್ತೆಯ ೪ನೇ ವಾರ್ಡ್ನ ಆಂಜನೇಯ ಬಡವಾಣೆಯಲ್ಲಿ ಕಳೆದ ಆರೇಳು ತಿಂಗಳ ಹಿಂದೆ ಅಮೃತ ಸಿಟಿ ಯೋಜನೆಯಡಿಯಲ್ಲಿ ಲಕ್ಷಾಂತರ ರೂಗಳನ್ನು ಖರ್ಚು ಮಾಡಿ, ಉದ್ಯಾನವನಕ್ಕೆ ಹೈಟೆಕ್ ಸ್ಪರ್ಶವನ್ನು ನೀಡಿ, ಉದ್ಯಾನವನವನ್ನು ನಿರ್ಮಿಸಲಾಗಿದೆ.

0